Daily Horoscope

ಸಮೀರಾಚಾರ್ಯ ಉಪವಾಸ ವ್ರತಕ್ಕೆ ಮಣಿದ ಬಿಗ್ ಬಾಸ್…!

Webdunia
ಬುಧವಾರ, 18 ಅಕ್ಟೋಬರ್ 2017 (16:08 IST)
ಬೆಂಗಳೂರು: ಬಿಗ್‌ಬಾಸ್‌ ಮನೆಗೆ ಬಂದು ಎರಡು ದಿನಗಳು ಕಳೆದ್ರು ಸ್ಪರ್ಧಿ ಸಮೀರಾಚಾರ್ಯ ಊಟ ಮಾಡಿಲ್ಲ. ತಮಗೆ ಇದ್ದಿಲು, ಒಲೆ ಹಾಗೂ ಕುಕ್ಕರ್‌ ನೀಡುವಂತೆ ಬಿಗ್‌ಬಾಸ್‌ ಗೆ ಬೇಡಿಕೆಯಿಟ್ಟಿದ್ದರು.

ಆದರೆ ಸಮೀರಾಚಾರ್ಯರ ಬೇಡಿಕೆಗೆ ಬಿಗ್‌ಬಾಸ್‌ ಸ್ಪಂದಿಸಿರಲಿಲ್ಲ. ಎರಡನೇ ದಿನವಾದ ನಿನ್ನೆ ಸಹ ಸಮೀರಾಚಾರ್ಯ ತಮ್ಮ ಉಪವಾಸ ಮುಂದುವರೆಸಿದ್ದರು. ಕೊನೆಗೂ ಮಣಿದು ಮನಸ್ಸು ಬದಲಾಯಿಸಿದ ಬಿಗ್‌ಬಾಸ್‌, ಸಮೀರಾಚಾರ್ಯರಿಗೆ ತಾವು ಕೇಳಿದ ಪರಿಕರಗಳನ್ನು ನೀಡುವ ವಿಚಾರವನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ಬಿಟ್ಟರು.

ಬಿಗ್‌ಬಾಸ್‌ ಆದೇಶದಂತೆ ಎಲ್ಲ ಸದಸ್ಯರೂ ಸಮೀರಾಚಾರ್ಯರಿಗೆ ಅಗತ್ಯವಿರುವ ವಸ್ತುವನ್ನು ನೀಡುವಂತೆ ಒಪ್ಪಿಗೆ ಸೂಚಿಸಿದರು. ಈ ಮೂಲಕ ಬಿಗ್‌ ಬಾಸ್‌ ಸ್ಪರ್ಧಿಗಳು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು. ಎಲ್ಲರ ಅಭಿಪ್ರಾಯಗಳನ್ನು ಕೇಳಿದ ಬಿಗ್‌ಬಾಸ್‌ ಸಮೀರಾಚಾರ್ಯರಿಗೆ ಕೇಳಿದ ವಸ್ತುಗಳನ್ನು ನೀಡಲು ಒಪ್ಪಿದ್ರು.

ಈ ವೇಳೆ ಎಲ್ಲರೂ ತಮ್ಮ ಪರವಾಗಿ ಬಿಗ್‌ ಬಾಸ್‌ ಗೆ ಮನವಿ ಮಾಡಿಕೊಂಡಿದ್ದಕ್ಕೆ ಸಮೀರಾಚಾರ್ಯ ಎಲ್ಲರಿಗೂ ಧನ್ಯವಾದ ತಿಳಿಸಿ ಭಾವುಕರಾದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments