Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ 4’ ಕಾರ್ಯಕ್ರಮ ಪ್ರಾರಂಭಿಸುವ ದಿನಾಂಕ ನಿಗದಿ

ಬಿಗ್ ಬಾಸ್ 4’ ಕಾರ್ಯಕ್ರಮ ಪ್ರಾರಂಭಿಸುವ ದಿನಾಂಕ ನಿಗದಿ
ಚೆನ್ನೈ , ಶುಕ್ರವಾರ, 25 ಸೆಪ್ಟಂಬರ್ 2020 (12:03 IST)
ಚೆನ್ನೈ : ನಟ ಕಮಲ್ ಹಾಸನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ತಮಿಳಿನ ‘ಬಿಗ್ ಬಾಸ್ 4’ ಕಾರ್ಯಕ್ರಮ ಪ್ರಾರಂಭಿಸುವ ದಿನಾಂಕ ನಿಗದಿಯಾಗಿದೆ.

ಎಲ್ಲರೂ ಕಾತುರದಿಂದ ಕಾಯುತ್ತಿದ್ದ  ತಮಿಳಿನ ‘ಬಿಗ್ ಬಾಸ್ 4’ ಕಾರ್ಯಕ್ರಮ ಅಕ್ಟೋಬರ್ 4ರಂದು  ಶುರುವಾಗುವುದಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಹಾಗೇ ಅದರ ಎಪಿಸೋಡ್ ಟಿವಿ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
ಬಿಗ್ ಬಾಸ್ 4 ಸ್ಪರ್ಧಿಗಳ ಪಟ್ಟಿಯಲ್ಲಿ ರಮ್ಯಾ ಪಾಂಡಿಯನ್, ಶಿವಾನಿ ನಾರಾಯಣನ್,  ಗೇಬ್ರಿಯೆಲಾ ಚಾರ್ಲ್ಟನ್ . ಅಜೀದ್, ರಿಯೋ ರಾಜ್, ಅನು ಮೋಹನ್, ಸಮುಕ್ತ ಕಾರ್ತಿಕ್, ವಿಜೆ ಅರ್ಚನಾ ಮತ್ತು ರೇಖಾ ಇದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಪಿಬಿ ಬಗ್ಗೆ ಭಾವುಕರಾದ ನಟ ಸಲ್ಮಾನ್ ಖಾನ್