Webdunia - Bharat's app for daily news and videos

Install App

BigBoss Season11: ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಲವ್‌ ಸ್ಟೋರಿ

Sampriya
ಬುಧವಾರ, 2 ಅಕ್ಟೋಬರ್ 2024 (19:41 IST)
Photo Courtesy X
ಬಿಗ್‌ಬಾಸ್ ಸೀಸನ್ 11 ಶುರುವಾಗಿ ಮೂರು ದಿನ ಕಳೆದಿದ್ದು, ಈಗಾಗಲೇ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಭಿನ್ನಾಭಿಪ್ರಾಯ ಶುರುವಾಗಿದೆ. ಸ್ವರ್ಗ ಮತ್ತು ನರಕ ನಿವಾಸಿಗಳ ಮಧ್ಯೆ ಜಗಳವು ವಿಪರೀತಕ್ಕೆ ಹೋಗಿದೆ. ಅದರ ಮಧ್ಯೆ ಹೊಸ ಜೋಡಿ ಸೃಷ್ಟಿ ಆಗೋ ಲಕ್ಷಣ ಕಾಣುತ್ತಿದೆ. ಸ್ವರ್ಗದ ಹುಡುಗಿ ಹಾಗೂ ನರಕದ ಹುಡುಗನಿಗೆ ಲವ್ ಶುರುವಾಯ್ತು ಎಂದು ಸಹ ಸ್ಪರ್ಧಿಗಳು ತಮಾಷೆ ಮಾಡುತ್ತಿದ್ದಾರೆ.

ಹೌದು ಸ್ವರ್ಗ ನಿವಾಸಿ ಐಶ್ವರ್ಯ ಅವರು ರಂಜಿತ್ ಅವರನ್ನು ಕೇರ್ ಮಾಡುವ ರೀತಿ ನೋಡಿ  ನರಕ ನಿವಾಸಿಗಳು ತಮಾಷೆ ಮಾಡಿದ್ದಾರೆ. ಇದನ್ನು ಕೇಳಿ ಇಬ್ಬರು ನಾಚಿ ನೀರಾಗಿದ್ದಾರೆ.  ಐಶ್ವರ್ಯಾ ಬ್ಯೂಟಿಯನ್ನು ನರಕ ನಿವಾಸಿಗಳು ಕೊಂಡಾಡಿದ್ದಾರೆ. ವೈಟ್ ಸೀರೆಯಲ್ಲಿ ಚೆನ್ನಾಗಿ ಕಾಣ್ತಿದ್ದೀರಾ ಎಂದು ಚೈತ್ರಾ ಹೇಳಿದ್ರು. ಏನ್ ಈ ರೀತಿ ನೋಡ್ತಿದ್ದೀರಾ ಎಂದು ರಂಜಿತ್ ಅವರನ್ನು ಐಶ್ವರ್ಯಾ ಕೇಳಿದ್ದಾರೆ.  

ಪ್ಲೇಟ್​ನಲ್ಲಿರುವ ಊಟ ಬೇಕಾ? ನಾನ್ ಬೇಕಾ ಎಂದು ರಂಜಿತ್​ಗೆ ಐಶ್ವರ್ಯಾ ಕೇಳಿದ್ದಾರೆ. ಹೀಗೆಲ್ಲಾ ಕೇಳ್ಬೇಡಿ ಎಂದ ರಂಜಿತ್ ನನಗೆ ನೀವೇ ಬೇಕು ಅಂತಿದ್ದಾರೆ. ಇಬ್ಬರ ಮಾತುಗಳನ್ನು ಕೇಳಿದ ಸ್ಪರ್ಧಿಗಳು ಏನೋ ನಡೀತಿದೆ ಎಂದು ಇಬ್ಬರ ಕಾಲು ಎಳೆದಿದ್ದಾರೆ. ಶೋ ನೋಡಿದ ಜನ ಇಬ್ಬರ ನಡುವೆ ಲವ್​ ಶುರುವಾಗೋದು ಪಕ್ಕಾ ಎನ್ನುತ್ತಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಲಿವುಡ್ ನಟ ಗುಲ್ಶನ್ ದೇವಯ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕಾಂತಾರ ತಂಡ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಸಪ್ಪೆ ಮುಖದಲ್ಲಿ ಪತಿ ದರ್ಶನ್ ನೋಡಲು ಬಂದ ವಿಜಯಲಕ್ಷ್ಮಿ

ಬಳ್ಳಾರಿನಾ, ಪರಪ್ಪನಾ ಅಗ್ರಹಾರನಾ: ದರ್ಶನ್‌ಗೆ ಮುಗಿಯದ ಸಂಕಷ್ಟ

₹100ಕೋಟಿ ಕ್ಲಬ್ ಸೇರುತ್ತಾ, ಮತ್ತೊಂದು ಹೊಸ ದಾಖಲೆ ಮಾಡಿದ ಸು ಫ್ರಮ್ ಸೋ

ಮುಂದಿನ ಸುದ್ದಿ
Show comments