Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ ಸ್ಪರ್ಧಿಗಳ ಪಟ್ಟಿ ಫೈನಲ್

ಬಿಗ್ ಬಾಸ್ ಕನ್ನಡ
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭಕ್ಕೆ ಇನ್ನು ಮೂರೇ ದಿನ ಬಾಕಿಯಿದೆ. ಈ ನಡುವೆ ಸ್ಪರ್ಧಿಗಳ ಲಿಸ್ಟ್ ಫೈನಲ್ ಆಗಿದೆ ಎಂದು ಕಲರ್ಸ್ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.


ಖಾಸಗಿ ಮಾಧ್ಯಮವೊಂದರ ಸಂದರ್ಶನ ವೇಳೆ ಪರಮೇಶ್ವರ್ ಗುಂಡ್ಕಲ್ ಸ್ಪರ್ಧಿಗಳ ಫೈನಲ್ ಲಿಸ್ಟ್ ರೆಡಿಯಾಗಿದೆ. ಆದರೆ ಈಗಾಗಲೇ ಕೆಲವು ಮಾಧ‍್ಯಮಗಳಲ್ಲಿ ಪ್ರಸಾರವಾಗಿರುವ ಯಾವ ಹೆಸರುಗಳೂ ಇಲ್ಲ. ಅಂತಿಮವಾಗಿ ಮನರಂಜನೆ ಕೊಡುವಂತಹ 17 ಸ್ಪರ್ಧಿಗಳೇ ಇರಲಿದ್ದಾರೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಷರತ್ ಕ್ಷಮೆ ಯಾಚಿಸಿದ ಧ್ರು ವ ಸರ್ಜಾ