Select Your Language

Notifications

webdunia
webdunia
webdunia
webdunia

‘ಭರಾಟೆ’ಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಫೈಟಿಂಗ್ ಹೇಗಿದೆ? ನೀವೇ ನೋಡಿ!

ಭರಾಟೆ
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀ ಮುರಳಿ ಮತ್ತು ಶ್ರೀಲೀಲಾ ಅಭಿನಯದ ಭರಾಟೆ ಸಿನಿಮಾ ಹಾಡುಗಳ ಮೂಲಕವೇ ಸದ್ದು ಮಾಡುತ್ತಿದೆ.


ಈಗ ಭರಾಟೆ ಸಿನಿಮಾದ ಆಕ್ಷನ್ ಟೀಸರ್ ಬಿಡುಗಡೆಯಾಗುತ್ತಿದೆ. ಇಂದು 11 ಗಂಟೆಗೆ ಭರಾಟೆ ಆಕ್ಷನ್ ಟೀಸರ್ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 18 ರಂದು ಸಿನಿಮಾ ತೆರೆ ಕಾಣುತ್ತಿದೆ.

ಈ ಸಿನಿಮಾದಲ್ಲಿ ಸಹೋದರ ತ್ರಯರಾದ ರವಿಶಂಕರ್, ಸಾಯಿಕುಮಾರ್ ಮತ್ತು ಅಯ್ಯಪ್ಪ ಜತೆಯಾಗಿ ನಟಿಸಿರುವುದು ಮತ್ತೊಂದು ವಿಶೇಷ. ಚಿತ್ರಗಳ ಪೋಸ್ಟರ್ ಗಳನ್ನು ಗಮನಿಸಿದರೆ ಭರ್ಜರಿ ಫೈಟ್ ಇರುವುದಂತೂ ಗ್ಯಾರಂಟಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ರುದ್ರಪ್ರಯಾಗ ಸಿನಿಮಾದಲ್ಲಿ ನಟಿಸುವವರಿಗೆ ಒಂದು ಸುವರ್ಣಾವಕಾಶ