ಬಿಬಿಕೆ9: ಮಂಗಳ ಗೌರಿ ಕಾವ್ಯಾ ಬಿಗ್ ಬಾಸ್ ನಿಂದ ಔಟ್

Webdunia
ಭಾನುವಾರ, 4 ಡಿಸೆಂಬರ್ 2022 (09:14 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಮಂಗಳ ಗೌರಿ ಖ್ಯಾತಿಯ ಕಾವ್ಯಾ ಗೌಡ.

ನಿನ್ನೆ ಕಿಚ್ಚನ ಜೊತೆಗಿನ ಶೋನಲ್ಲಿ ಕಾವ್ಯಾ ಅತೀ ಕಡಿಮೆ ವೋಟ್ ಪಡೆದ ಹಿನ್ನಲೆಯಲ್ಲಿ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ. ಇಂದು ಅಧಿಕೃತವಾಗಿ ಇದು ಘೋಷಣೆಯಾಗಲಿದೆ.

ಇದೀಗ ಮಹಿಳಾ ಸ್ಪರ್ಧಿಗಳ ಪೈಕಿ ಅಮೂಲ್ಯ, ದೀಪಿಕಾ ದಾಸ್, ಅನುಪಮಾ ಗೌಡ, ದಿವ್ಯಾ ಉರುಡುಗ ಮಾತ್ರ ಉಳಿದುಕೊಂಡಿದ್ದಾರೆ. ಟಾಸ್ಕ್ ವಿಚಾರ ಬಂದಾಗ ಕಾವ್ಯಾ ಹೆಚ್ಚಾಗಿ ಕಳಪೆ ಹಣೆಪಟ್ಟಿ ಹೊತ್ತುಕೊಳ್ಳುತ್ತಿದ್ದರು. ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ಅವರು ಕೊಂಚ ಹಿಂದೆ ಬಿದ್ದಿದ್ದರು. ಹೀಗಾಗಿ ಅವರು ಎಲಿಮಿಮೇಟ್ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನೆರವೇರಿದ ಬೇಡಿಕೆ: ಕೊರಗಜ್ಜನಿಗೆ ಕೋಲ ಸಲ್ಲಿಸಿದ ರಚಿತಾ ರಾಮ್, Video

ನಾನು ವಿಚ್ಛೇದನ ಪಡೆಯುವವರೆಗೂ ನನ್ನ ಚಿತ್ರಗಳು ತೆರೆಮೇಲೆ ಬಿಡುಗಡೆಯಾಗುವುದಿಲ್ಲ: ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ನಟ ರವಿ ಮೋಹನ್

ಆರ್‌ಸಿಬಿ ಆಟಗಾರ ದೇವದತ್‌ ಪಡಿಕ್ಕಲ್ ಜತೆ ನಟಿ ಶೆಹನಾಜ್ ಗಿಲ್ ಡೇಟಿಂಗ್

ಅಯೋಧ್ಯೆಯಲ್ಲಿ ₹3.31ಕೋಟಿಯ ಭೂಮಿ ಖರೀದಿಸಿದ ನಟ ರಣಬೀರ್ ಕಪೂರ್

ರಜನಿಕಾಂತ್‌ ಅಭಿನಯದ ಜೈಲರ್ 2 ಸೆಟ್‌ನಲ್ಲಿ ದುರ್ಘಟನೆ: ವಿದ್ಯುತ್ ಶಾಕ್‌ ತಗಲಿ ತಂತ್ರಜ್ಞ ಸಾವು

ಮುಂದಿನ ಸುದ್ದಿ
Show comments