Select Your Language

Notifications

webdunia
webdunia
webdunia
webdunia

ಬಿಬಿಕೆ9: ತಮ್ಮ ಜೀವನದ ಬಹುದೊಡ್ಡ ಸೀಕ್ರೆಟ್ ಹೇಳಿದ ನಟಿ ಅನುಪಮಾ ಗೌಡ

ಬಿಬಿಕೆ9: ತಮ್ಮ ಜೀವನದ ಬಹುದೊಡ್ಡ ಸೀಕ್ರೆಟ್ ಹೇಳಿದ ನಟಿ ಅನುಪಮಾ ಗೌಡ
ಬೆಂಗಳೂರು , ಶನಿವಾರ, 1 ಅಕ್ಟೋಬರ್ 2022 (09:20 IST)
WD
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ನಟಿ ಅನುಪಮಾ ಗೌಡ ತಮ್ಮ ಜೀವನದಲ್ಲಿ ಕೈಗೊಂಡಿರುವ ಬಹುದೊಡ್ಡ ತೀರ್ಮಾನವೊಂದನ್ನು ಬಹಿರಂಗಪಡಿಸಿದ್ದಾರೆ.

ತಮಗೆ ತಮ್ಮದೇ ಮಕ್ಕಳಿಗಿಂತ ಅನಾಥ ಮಗುವೊಂದನ್ನು ದತ್ತು ತೆಗೆದುಕೊಂಡು ಸಾಕುವ ಯೋಚನೆಯಿದೆ ಎಂದು ಅನುಪಮಾ ಹೇಳಿದ್ದಾರೆ. ಮೊದಲು ಮಗುವನ್ನು ದತ್ತು ತೆಗೆದುಕೊಳ್ಳುತ್ತೇನೆ. ಬಳಿಕವೇ ನನ್ನದೇ ಮಗು ಮಾಡಿಕೊಳ್ಳುತ್ತೇನೆ ಎಂದು ಅನುಪಮಾ ಹೇಳಿದ್ದಾರೆ.

ಇದಕ್ಕೆ ಪಕ್ಕದಲ್ಲಿದ್ದ ಅರುಣ್ ಸಾಗರ್ ನಿನ್ನದು ನಿಜವಾಗಿಯೂ ದೊಡ್ಡ ಮನಸ್ಸು ಎಂದು ಹೊಗಳುತ್ತಾರೆ.  ಆದರೆ ಸದ್ಯಕ್ಕೆ ನನಗೆ ನಮ್ಮ ಸಾಕು ನಾಯಿಯೇ ಮಗು ಎಂದಿದ್ದಾರೆ ಅನುಪಮಾ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಮ ನಿಮಗಿಷ್ಟ? ಪ್ರಭಾಸ್-ರಾಮ್ ಚರಣ್ ಅಭಿಮಾನಿಗಳ ನಡುವೆ ಶುರುವಾಯ್ತು ಪೈಪೋಟಿ