Select Your Language

Notifications

webdunia
webdunia
webdunia
webdunia

ಒಟಿಟಿಗೆ ಬಂದ ಬಡವ ರಾಸ್ಕಲ್

ಒಟಿಟಿಗೆ ಬಂದ ಬಡವ ರಾಸ್ಕಲ್
ಬೆಂಗಳೂರು , ಬುಧವಾರ, 26 ಜನವರಿ 2022 (10:14 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಥಿಯೇಟರ್ ನಲ್ಲಿ ಯಶಸ್ಸಿನ ಬಳಿಕ ಒಟಿಟಿ ಫ್ಲ್ಯಾಟ್ ಫಾರಂಗೆ ಬಂದಿದೆ.

ಇಂದಿನಿಂದ ವೂಟ್ ಸೆಲೆಕ್ಟ್ ನಲ್ಲಿ ಬಡವ ರಾಸ್ಕಲ್ ಸಿನಿಮಾ ಪ್ರಸಾರವಾಗುತ್ತಿದೆ. ಥಿಯೇಟರ್ ನಲ್ಲಿ ಉತ್ತಮ ಗಳಿಕೆ ಮಾಡಿದ್ದ ಸಿನಿಮಾ ಈಗ ಒಟಿಟಿಯಲ್ಲಿ ಸದ್ದು ಮಾಡಲಿದೆ.

ಡಾಲಿ ಧನಂಜಯ್ ಗೆ ನಾಯಕಿಯಾಗಿ ಅಮೃತಾ ಐಯಂಗಾರ್ ಅಭಿನಯಿಸಿದ್ದು, ರಂಗಾಯಣ ರಘು-ತಾರಾ ಅನುರಾಧ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣ ಬಗ್ಗೆ ಶುರುವಾಗಿದೆ ಹೊಸ ಸುದ್ದಿ!