Select Your Language

Notifications

webdunia
webdunia
webdunia
webdunia

ಅಥಿಯಾ ಶೆಟ್ಟಿ – ಕ್ರಿಕೆಟಿಗ ಕೆ.ಎಲ್.ರಾಹುಲ್ ಕುಚ್ ಕುಚ್

ಅಥಿಯಾ ಶೆಟ್ಟಿ – ಕ್ರಿಕೆಟಿಗ ಕೆ.ಎಲ್.ರಾಹುಲ್ ಕುಚ್ ಕುಚ್
ಮುಂಬೈ , ಬುಧವಾರ, 2 ಸೆಪ್ಟಂಬರ್ 2020 (13:56 IST)
ಬಾಲಿವುಡ್ ನಟನ ಮಗಳಾಗಿರುವ ಅಥಿಯಾ ಶೆಟ್ಟಿ ಕ್ರಿಕೆಟಿಗನ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅಥಿಯಾ ಶೆಟ್ಟಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಕ್ರಿಕೆಟಿಗ ಕೆ.ಎಲ್.ರಾಹುಲ್ ಜೊತೆ ಡೇಟಿಂಗ್ ನಡೆಸುತ್ತಿರುವುದು ಫೋಟೊಗಳನ್ನು ಹಾಕಿಯೇ ಈ ನಟಿ ತನ್ನ ಅಭಿಮಾನಿಗಳಿಗೆ ತಿಳಿಸುತ್ತಿದ್ದಾರೆ.

ಮುಬಾರಕನ್ ಟೀ ಕುಡಿಯುತ್ತಿರುವ ಫೋಟೊವನ್ನು ಅಥಿಯಾ ಶೇರ್ ಮಾಡಿದ್ದಾರೆ. ಅದಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್, ಕಪ್ಪು ಹೃದಯ ಮತ್ತು ಏಂಜಲ್ ಎಮೋಜಿಗಳನ್ನು ಹಾಕಿ ರಿಪ್ಲೈ ಮಾಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಲ್ಲಿ ನಟಿಯರ ಫೈಟ್ : ಕಂಗನಾ - ರವೀನಾ ಟಂಡನ್ ವಾರ್