Select Your Language

Notifications

webdunia
webdunia
webdunia
webdunia

ಅನುಷ್ಕಾ ಶೆಟ್ಟಿ ಮದುವೆ ಕ್ರಿಕೆಟರ್ ನೊಂದಿಗೆ ಫಿಕ್ಸ್?

ಅನುಷ್ಕಾ ಶೆಟ್ಟಿ ಮದುವೆ ಕ್ರಿಕೆಟರ್ ನೊಂದಿಗೆ ಫಿಕ್ಸ್?
ಹೈದರಾಬಾದ್ , ಶುಕ್ರವಾರ, 7 ಫೆಬ್ರವರಿ 2020 (14:47 IST)

ಕ್ರಿಕೆಟರ್ ನೊಂದಿಗೆ ನಟಿ ಅನುಷ್ಕಾ ಶೆಟ್ಟಿ ಮದುವೆಗೆ ಸಿದ್ಧತೆ ನಡೆಯುತ್ತಿದೆ.
 

ಹೀಗಂತ ಸಿನಿ ವಲಯದಲ್ಲಿ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ನಟ ಪ್ರಭಾಸ್ ಹಾಗೂ ಬಾಹುಬಲಿ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರೋ ಅನುಷ್ಕಾ ಶೆಟ್ಟಿ ಮದುವೆ ಆಗ್ತಾರೆ ಅಂತಾನೆ ಸುದ್ದಿ ಓಡಾಡ್ತಿತ್ತು.

ಇದೀಗ ಅನುಷ್ಕಾ ಶೆಟ್ಟಿ ಹೆಸರು ಕ್ರಿಕೆಟರ್ ನೊಂದಿಗೆ ಥಳಕು ಹಾಕಿಕೊಂಡಿದೆ. ಆದರೆ ನಟಿ ಅನುಷ್ಕಾ ತನ್ನ ಮದುವೆ ಕುರಿತು ಇನ್ನೂ ಅಧಿಕೃತವಾಗಿ ಹೇಳಿಲ್ಲ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಮುಂದೆ ನಟಿ ಸೋನಂ ಕಪೂರ್ ಹೀಗಾ ಮಾಡೋದು