Webdunia - Bharat's app for daily news and videos

Install App

ಶುರುವಾಗಿದೆ ಮತ್ತೊಂದು ಕ್ರಿಕೆಟ್‌- ಬಾಲಿವುಡ್ ಲವ್‌ಸ್ಟೋರಿ: 8 ವರ್ಷ ಕಿರಿಯ ಕ್ರಿಕೆಟಿಗನ ಜತೆ ಶ್ರದ್ಧಾ ಲವ್

Sampriya
ಶುಕ್ರವಾರ, 15 ಮಾರ್ಚ್ 2024 (15:44 IST)
Photo Courtesy Facebook
ಮುಂಬೈ: ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಹಾಗೂ ಕ್ರಿಕೆಟರ್ ಶ್ರೇಯಸ್ ಅಯ್ಯರ್ ಪ್ರೀತಿಯಲ್ಲಿ ಬಿದ್ದಿದ್ದಾರೆಂಬ ಮಾತು ಬಾಲಿವುಡ್‌ ಅಂಗಳದಲ್ಲಿದೆ. 
 
ಈಚೆಗೆ ಇವರಿಬ್ಬರು ಇನ್‌ಸ್ಟಾಗ್ರಾಂನಲ್ಲಿ ಒಬ್ಬರನೊಬ್ಬರು ಫಾಲೋ ಮಾಡುತ್ತಿರುವುದು ಈ ಎಲ್ಲ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದತ್ತಿದೆ. ತನಗಿಂತ 8 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ನಟಿ ಶ್ರದ್ಧಾ ಕಪೂರ್ ಅವರು ಸುತ್ತಾಟ ನಡೆಸುತ್ತಿರುವುದಾಗಿಯೂ ಸುದ್ದಿಯಿದೆ. 
 
ಈ ಹಿಂದೆ ಬಾಲಿವುಡ್‌ನ ಕ್ಯೂಟ್ ಬೆಡಗಿ ಶ್ರದ್ಧಾ ಅವರ ಹೆಸರು ಹಲವರ ಜತೆ ತಳುಕು ಹಾಕಿತ್ತು.  ವರುಣ್‌ ಧವನ್‌, ಆದಿತ್ಯಾ ರಾಯ್‌ ಕಪೂರ್‌, ಇತ್ತೀಚೆಗೆ ರಾಹುಲ್‌ ಎಂಬುವರ ಜೊತೆ ಶ್ರದ್ಧಾ ಡೇಟಿಂಗ್‌ನಲ್ಲಿದ್ದರು ಎಂಬ ಸುದ್ದಿಯಿತ್ತು. ಇದೀಗ ತನಗಿಂತ 8 ವರ್ಷ ಚಿಕ್ಕವ ಕ್ರಿಕೆಟಿಗ ಶ್ರೇಯಸ್ ಅಯ್ಯರ ಜತೆ ಹೆಸರು ಸದ್ದು ಮಾಡುತ್ತಿದೆ. 
 
ಮೊಬೈಲ್ ಫೋನ್‌ನ ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದ ಇವರಿಗೆ ಶೂಟಿಂಗ್ ವೇಳೆ ಪ್ರೇಮಾಂಕುರವಾಗಿದೆ ಎನ್ನಲಾಗಿದೆ. ‌ಇನ್ನೂ ಬಾಲಿವುಡ್ ನಟಿಯರ ಹಾಗೂ ಕ್ರಿಕೆಟ್ ಪಟುಗಳ ನಡುವಿನ ಪ್ರೀತಿ, ಮದುವೆ ಇದು ಮೊದಲೇನಲ್ಲ. ಇದೀಗ ಇವರಿಬ್ಬರ ನಡುವಿನ ಪ್ರೇಮಾ ಸದ್ಯ ಹಾಟ್ ಟಾಫಿಕ್ ಆಗಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ಮುಂದಿನ ಸುದ್ದಿ
Show comments