Select Your Language

Notifications

webdunia
webdunia
webdunia
webdunia

ಪುತ್ರನನ್ನು ಹತ್ಯೆಗೈದ ನಿರೂಪಕ ಚಂದನ್ ಪತ್ನಿಯೂ ಸಾವು

ಪುತ್ರನನ್ನು ಹತ್ಯೆಗೈದ ನಿರೂಪಕ ಚಂದನ್ ಪತ್ನಿಯೂ ಸಾವು
ಬೆಂಗಳೂರು , ಶುಕ್ರವಾರ, 1 ಜೂನ್ 2018 (09:53 IST)
ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ನಟ, ನಿರೂಪಕ ಚಂದನ್ ಪತ್ನಿ ಮೀನಾ ತಾವೂ ಕೂಡಾ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ನಿರೂಪಕ ಚಂದನ್ ಕೆಲವು ದಿನಗಳ ಹಿಂದಷ್ಟೇ ಅಪಘಾತದಲ್ಲಿ ತೀರಿಕೊಂಡಿದ್ದರು. ಪತಿಯ ಅಕಾಲಿಕ ನಿಧನದಿಂದ ಮನನೊಂದಿದ್ದ ಪತ್ನಿ ಮೀನಾ ನಿನ್ನೆ ಮಗ ತುಷಾರ್ ನನ್ನು ಸಾಯಿಸಿ ತಾನೂ ಆತ್ಮಹತ್ಯೆ ಗೆ ಯತ್ನಿಸಿದ್ದರು.

ಈ ವೇಳೆ 13 ವರ್ಷದ ಬಾಲಕ ತುಷಾರ್ ಸಾವನ್ನಪ್ಪಿದ್ದರು. ಆದರೆ ಅಸ್ವಸ್ಥಗೊಂಡಿದ್ದ ಮೀನಾರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ತಾವೂ ಪತಿ, ಮಗನ ಹಾದಿ ಹಿಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬಿಡುಗಡೆಯಾಗುತ್ತಿರುವ 'ವೀರೆ ದಿ ವೆಡ್ಡಿಂಗ್' ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಿದ್ಯಾಕೆ?