Select Your Language

Notifications

webdunia
webdunia
webdunia
webdunia

'ಮಾಸ್ಟರ್' ಚಿತ್ರ ಸೋರಿಕೆ ಮಾಡಿದ ಕಂಪೆನಿಯ ನೌಕರನಿಗೆ ಬಿತ್ತು ಭಾರೀ ದಂಡ

'ಮಾಸ್ಟರ್' ಚಿತ್ರ ಸೋರಿಕೆ ಮಾಡಿದ ಕಂಪೆನಿಯ ನೌಕರನಿಗೆ ಬಿತ್ತು ಭಾರೀ ದಂಡ
ಹೈದರಾಬಾದ್ , ಗುರುವಾರ, 21 ಜನವರಿ 2021 (12:33 IST)
ಹೈದರಾಬಾದ್ :  ಕಮಾಂಡರ್ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನ ಸೋರಿಕೆಯಾಗಿ ನಿರ್ಮಾಪಕರಿಗೆ ಭಾರೀ ಆಘಾತವನ್ನುಂಟು ಮಾಡಿತ್ತು.

ಹೌದು. ಚಿತ್ರ ಬಿಡುಗಡೆಗಾಗಿ ನಿರ್ಮಾಪಕರು ಖಾಸಗಿ ಡಿಜಿಟಲ್ ಕಂಪೆನಿಗೆ ಡಿಜಿಟಲ್ ಮುದ್ರಣಗಳನ್ನು ವಿದೇಶಕ್ಕೆ ಕಳುಹಿಸಲು ತುಣುಕನ್ನು ನೀಡಿದ್ದರು. ಆದರೆ ಕಂಪೆನಿಯ ಉದ್ಯೋಗಿಯೊಬ್ಬರು ಮಾಸ್ಟರ್ ಚಿತ್ರದಿಂದ ಹಲವಾರು ದೃಶ್ಯಗಳನ್ನು ಸೋರಿಕೆ ಮಾಡಿದ್ದಾರೆ.

ಇದರಿಂದ ಆಘಾತಕ್ಕೊಳಗಾದ ನಿರ್ಮಾಪಕರು ಸೋರಿಕೆಗೆ ಸಂಬಂಧಿಸಿದಂತೆ ಅಪರಾಧಿಗಳ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿ, ಸೋರಿಕೆ ಮಾಡಿದ ನೌಕರನಿಗೆ ಪರಿಹಾರವಾಗಿ 25ಕೋಟಿ ರೂ. ನೀಡುವಂತೆ ಮೊಕದ್ದಮೆ ಹೂಡಿದ್ದಾರೆ. ಮತ್ತು ಈಗಾಗಲೇ ಡಿಜಿಟಲ್ ಕಂಪೆನಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್.ಆರ್.ಆರ್’ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಜನರಲ್ಲಿ ಹಲವಾರು ಪ್ರಶ್ನೆ ಹುಟ್ಟುಹಾಕಿದ ರಾಜಮೌಳಿ