Select Your Language

Notifications

webdunia
webdunia
webdunia
webdunia

ಮತದಾನ ಹಕ್ಕು ಚಲಾಯಿಸಿದ ನಟಿ ಅಮೂಲ್ಯ

ಆರ್ ಆರ್ ನಗರ ಚುನಾವಣೆ
ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಶುರುವಾಗಿದ್ದು, ನಟಿ ಅಮೂಲ್ಯ ಬೆಳ್ಳಂ ಬೆಳಿಗ್ಗೆಯೇ ತಮ್ಮ ಮತ ಚಲಾಯಿಸಿದ್ದಾರೆ.


ಪತಿ ಜಗದೀಶ್, ಅತ್ತೆ, ಮಾವ ಸೇರಿದಂತೆ ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದ ಅಮೂಲ್ಯ ಮತಚಲಾಯಿಸಿದ್ದು, ಎಲ್ಲರೂ ಮತದಾನ ಹಕ್ಕು ಚಲಾಯಿಸುವಂತೆ ಕರೆ ಕೊಟ್ಟಿದ್ದಾರೆ. ಇನ್ನು, ಇದೇ ಮತಗಟ್ಟೆಯಲ್ಲಿ ನಟ ದರ್ಶನ್ ಕೂಡಾ ಮತ ಚಲಾಯಿಸಲಿದ್ದಾರೆ. ಇಬ್ಬರೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರೋಲ್ ಗಳಿಗೆಲ್ಲಾ ಕೇರ್ ಮಾಡಲ್ಲ: ರಶ್ಮಿಕಾ ಮಂದಣ್ಣ