Select Your Language

Notifications

webdunia
webdunia
webdunia
webdunia

ಯುಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸಿದ ಅಲ್ಲು ಅರ್ಜುನ್ ಪುಷ್ಪಾ ಚಿತ್ರದ ಟೀಸರ್

ಯುಟ್ಯೂಬ್ ನಲ್ಲಿ ದಾಖಲೆ ಸೃಷ್ಟಿಸಿದ ಅಲ್ಲು ಅರ್ಜುನ್ ಪುಷ್ಪಾ ಚಿತ್ರದ ಟೀಸರ್
ಹೈದರಾಬಾದ್ , ಭಾನುವಾರ, 11 ಏಪ್ರಿಲ್ 2021 (11:09 IST)
ಹೈದರಾಬಾದ್ : ಅಲ್ಲು ಅರ್ಜುನ್ ಅವರ 38ನೇ ಹುಟ್ಟುಹಬ್ಬದಂದು ಬಿಡಿಗಡೆಯಾದ ಪುಷ್ಪಾ ಚಿತ್ರದ ಟೀಸರ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಈಗಾಗಲೇ 34 ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಮತ್ತು ಒಂದು ಮಿಲಿಯನ್ ಲೈಕ್ಸ್ ಗಳೊಂದಿಗೆ , 80 ಸೆಕೆಂಡುಗಳ ಕ್ಲಿಪ್ ಯುಟ್ಯೂಬ್ ನಲ್ಲಿ ಮೆಗಾ ಬಜೆಟ್ ಗಳಾದ ಆರ್ ಆರ್ ಆರ್ , ಬಾಹುಬಲಿ,  ಮತ್ತು ರಾಧೆ ಶ್ಯಾಮ್ ಚಿತ್ರಗಳ ಹೆಸರಿನಲ್ಲಿ ನೊಂದಾಯಿಸಲಾಗಿದೆ.

ಆದರೆ ಪುಷ್ಪಾ ಚಿತ್ರದ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಒಟ್ಟು 25 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಆ ಮೂಲಕ ಟಾಲಿವುಡ್ ನಲ್ಲಿ ಹೆಚ್ಚು ವೀಕ್ಷಿಸಿದ ವಿಡಿಯೋ ಎನಿಸಿಕೊಂಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ ವಕೀಲ್ ಸಾಬ್ ಚಿತ್ರವನ್ನು ಕುಟುಂಬದವರ ಜೊತೆ ವೀಕ್ಷಿಸಿದ ಮೆಗಾಸ್ಟಾರ್