ಮೌನ ಮುರಿದ ನಟ ಅಕ್ಷಯ್ ಕುಮಾರ್ : ಡ್ರಗ್ ಲಿಂಕ್ ಬಗ್ಗೆ ಹೊಸ ಬಾಂಬ್

Webdunia
ಶನಿವಾರ, 3 ಅಕ್ಟೋಬರ್ 2020 (22:16 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಳಿಕ ಬಾಲಿವುಡ್ ಮೇಲೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಒಂದೆಡೆ ನೆಪೋಟಿಸಂ ಮತ್ತೊಂದೆಡೆ ಡ್ರಗ್ ಲಿಂಕ್.

ಈ ನಡುವೆ ಬಾಲಿವುಡ್ ಹಿರಿಯ ನಟ ಅಕ್ಷಯ್ ಕುಮಾರ್ ತಮ್ಮ ಮೌನ ಮುರಿದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ನಟ ಅಕ್ಷಯ್ ಕುಮಾರ್, ಬಾಲಿವುಡ್ ನಲ್ಲಿ ಎಲ್ಲರನ್ನೂ, ಎಲ್ಲವನ್ನೂ ಒಂದೇ ದೃಷ್ಟಿಯಿಂದ ನಿರ್ಣಯ ಮಾಡುವುದು ಸರಿಯಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

ಬಾಲಿವುಡ್ ಜಾಗತಿಕ ವೇದಿಕೆಗಳಲ್ಲಿ ಭಾರತದ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮೂಲಗಳಲ್ಲಿ ಒಂದಾಗಿದೆ ಎಂದಿರುವ ನಟ ಅಕ್ಷಯ್ ಕುಮಾರ್,  ಇತರ ಯಾವುದೇ ಉದ್ಯಮದಂತೆಯೇ ಬಾಲಿವುಡ್‌ನಲ್ಲಿ ಮಾದಕವಸ್ತು ಬಳಕೆಯಂತಹ ಸಮಸ್ಯೆಗಳು ಇದ್ದರೂ, ಇಡೀ ಚಲನಚಿತ್ರೋದ್ಯಮವನ್ನು ಒಂದೇ ರೀತಿ ದೂಷಿಸುವುದು ಸರಿಯಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಬಿಗ್‌ಬಾಸ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಮೆಚ್ಚಿನ ರಿಯಾಲಿಟಿ ಶೋ

ನಟಿ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನಕ್ಕೆ ಅರ್ಜಿ

ಯಾರೋ ಸಾಮಾನ್ಯರಂತೆ ತಿರುಪತಿ ಮೆಟ್ಟಿಲುಗಳ ಮೇಲೆ ಕೂತಿದ್ದ ಜಾಹ್ನವಿ ಕಪೂರ್ Video

ಇದು ಆಘಾತದಿಂದ ಹೊರಬರಲು ಸಹಾಯ ಮಾಡಿತು: ಸುಶಾಂತ್ ರಜಪೂರ್ ನಿಧನದ ಬಗ್ಗೆ ರಿಯಾ ಚಕ್ರವರ್ತಿ

ಆಕೆ ನನ್ನ ಕಡೆಯಿಂದ ಒಂದು ರೂಪಾಯಿನೂ ಖರ್ಚು ಮಾಡಿಸಿಲ್ಲ, ಸುಶ್ಮಿತಾ ಸೇನ್ ಬಗ್ಗೆ ಕೇವಲವಾಗಿ ಮಾತನಾಡಿದವರಿಗೆ ಕೌಂಟರ್ ಕೊಟ್ಟ ಲಲಿತ್‌ ಮೋದಿ

ಮುಂದಿನ ಸುದ್ದಿ
Show comments