Webdunia - Bharat's app for daily news and videos

Install App

ಕ್ಯೂರಿಯಾಸಿಟಿ ಹುಟ್ಟುಹಾಕ್ತಿದೆ "ಆದ್ಯಾ" ಫಸ್ಟ್ ಲುಕ್ ಪೋಸ್ಟರ್

ಚಿರಂಜೀವಿ ಸರ್ಜಾ ಫ್ಯಾನ್ಸ್ ಗೆ ಸಿಕ್ತು ನ್ಯೂ ಇಯರ್ ಭರ್ಜರಿ ಬೋನಸ್

Webdunia
ಶುಕ್ರವಾರ, 27 ಡಿಸೆಂಬರ್ 2019 (13:21 IST)
ದಿನಬೆಳಗಾದ್ರೆ ಸಾಕು,ಚಿತ್ರರಂಗದಲ್ಲಿ ಒಂದಷ್ಟು ಸಿನೆಮಾಗಳು ಸೆಟ್ಟೇರ್ತಾವೆ. ಇನ್ನಷ್ಟು ಚಿತ್ರಗಳು ಫಸ್ಟ್ ಲುಕ್,ಟ್ರೈಲರ್,ಸಾಂಗ್ ರಿಲೀಸ್,ಸಿನೆಮಾ ರಿಲೀಸ್ ಅಂತ ಸುದ್ದಿ ಮಾಡ್ತಿರ್ತಾವೆ.ಅಂತೆಯೇ ಇಂದು ಸ್ಯಾಂಡಲ್ ವುಡ್ ನಲ್ಲೊಂದು ಚಿತ್ರದ ಫಸ್ಟ್ ಲುಕ್  ಪೋಸ್ಟರ್ ರಿಲೀಸ್ ಆಗಿದ್ದು,ಚಿತ್ರದ ಕ್ಯೂರಿಯಾಸಿಟಿನ ಹೆಚ್ಚಾಗಿಸಿದೆ.ಹೌದು ಯುವಸಾಮ್ರಾಟ್  ಚಿರಂಜೀವಿ ಸರ್ಜಾ ಅಭಿನಯದ "ಆದ್ಯಾ" ಸಿನೆಮಾ ಮೊದಲ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ನಲ್ಲಿ ಪುಟ್ಟ ಬಾಲಕಿಯೊಬ್ಬಳು ಬೆನ್ನು ಮಾಡಿ ನಿಂತಂತ್ತಿದೆ.
ಚಿತ್ರದ ಹೆಸರೇ ಹೇಳುವಂತೆ 'ಆದ್ಯಾ' ಳ ಸ್ಟೋರಿ ಹೇಳೋಕೆ ಚಿರು ಬರ್ತಿದ್ದು ಈ ಸ್ಟೋರಿ ಗೆ ಚೈತನ್ಯ ಕರೀಹಳ್ಳಿ ಎಮ್ ಆ್ಯಕ್ಷನ್ ಕಟ್ ಹೇಳ್ತಾಯಿದ್ದು ಟಿ.ಜಿ ವಿಶ್ವಪ್ರಸಾದ್ ಮತ್ತು ರಘುನಾಥ್ ಎಸ್ ಬಂಡವಾಳ ಹಾಕ್ತಿದ್ದಾರೆ.
 
ಇನ್ನು  ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಮೋಡಿ ಮಾಡೋಕೆ ಸಜ್ಜಾಗ್ತಿರೋದು 'ಆದ್ಯಾ'ದ ಮತ್ತೊಂದು ಹೈಲೇಟ್.ಒಟ್ಟಾರೆ ಮೊದಲ ಲುಕ್ ನಲ್ಲೇ ಚಿತ್ರದಲ್ಲೇನೋ ಸ್ಪೆಷಲ್ ಇದೆ ಅನ್ನೋ ಕ್ಯುರಿಯಾಸಿಟಿ ಹುಟ್ಟು ಹಾಕಿರೋ ತಂಡದಿಂದ ಸದ್ಯದಲ್ಲೇ ಟ್ರೈಲರ್ ಹೊರಬರಲಿದ್ದು,ಆಗಲೇ ಇನ್ನಷ್ಟು ಮಾಹಿತಿ ಸಿಗಲು ಸಾಧ್ಯ.ಸಧ್ಯಕ್ಕಂತೂ  ಯುವಸಾಮ್ರಾಟ್ ಅಭಿಮಾನಿಗಳಿಗೆ ಆದ್ಯಾ ಳ ಫಸ್ಟ್ ಲುಕ್ ಪೋಸ್ಟರ್ ನ್ಯೂ ಇಯರ್ ಸಲೆಬ್ರೆಷನ್ ಗೆ ಬೋನಸ್ ಇದ್ದಂತೆ ಅಂದ್ರೆ ತಪ್ಪಾಗಲ್ಲ..

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಿ ಹುಡುಗನ ಜತೆ ಅರ್ಜುನ್ ಸರ್ಜಾ ಎರಡನೇ ಪುತ್ರಿ ನಿಶ್ಚಿತಾರ್ಥ, ಹುಡುಗ ಯಾರು

ದಾಂಪತ್ಯಕ್ಕೆ 5 ವರ್ಷದ ಸಂಭ್ರಮ: ಪತ್ನಿ ರೇವತಿಗೆ ವಿಶೇಷವಾಗಿ ಶುಭಕೋರಿದ ನಿಖಿಲ್ ಕುಮಾರಸ್ವಾಮಿ

ಮಚ್ಚು ರೀಲ್ಸ್ ಪ್ರಕರಣ: 14 ದಿನ ಜೈಲು ಸೇರಬೇಕಿದ್ದ ರಜತ್ ಕಿಶನ್‌ಗೆ ಸಿಕ್ತು ಬಿಡುಗಡೆ ಭಾಗ್ಯ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಭಿನಯ, ಹುಡುಗು ಯಾರು ಗೊತ್ತಾ

ಮೌನವಾಗಿದ್ದ ನಟಿ ನಜ್ರೀಯಾ ಫಹಾದ್‌ ಶಾಕಿಂಗ್ ಪೋಸ್ಟ್, ಈ ಸುದ್ದಿಯನ್ನು ಕೇಳಲೂ ನಾವು ತಯಾರಿಲ್ಲ ಎಂದಾ ಫ್ಯಾನ್ಸ್‌

ಮುಂದಿನ ಸುದ್ದಿ
Show comments