Select Your Language

Notifications

webdunia
webdunia
webdunia
webdunia

ಡಿಸೆಂಬರ್ 31 ರವರೆಗೂ ನಟಿ ರಮ್ಯಾ ಇವುಗಳನ್ನು ಸೇವಿಸುದಿಲ್ಲವಂತೆ

ಡಿಸೆಂಬರ್ 31 ರವರೆಗೂ ನಟಿ ರಮ್ಯಾ ಇವುಗಳನ್ನು ಸೇವಿಸುದಿಲ್ಲವಂತೆ
ಬೆಂಗಳೂರು , ಶುಕ್ರವಾರ, 19 ಅಕ್ಟೋಬರ್ 2018 (07:36 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ, ಮಾಜಿ ಸಂಸದೆ ರಮ್ಯಾ ಇದೀಗ ನೋಶುಗರ್ ಎಂಬ ಚಾಲೆಂಜ್ ವೊಂದನ್ನು ಸ್ವೀಕರಿಸಿದ್ದಾರಂತೆ.


ಹೌದು. ರಮ್ಯಾ ಈ ಚಾಲೆಂಜ್ ಸ್ವೀಕರಿಸಲು ಒಂದು ಕಾರಣವಿದೆ. ಅದೇನೆಂದರೆ ನಟಿ ರಮ್ಯಾಗೆ ಸಕ್ಕರೆ ಹಾಗೂ ಸಿಹಿ ಪದಾರ್ಥಗಳೆಂದರೆ ತುಂಬಾ ಇಷ್ಟವಂತೆ. ಖುಷಿ ಅಥವಾ ಒತ್ತಡ ಹೆಚ್ಚಾದಾಗೆಲ್ಲ ಸಿಹಿ ತಿನ್ನತ್ತಿದ್ದ ರಮ್ಯಾಗೆ ಈಗ ಅದರಿಂದಾದ ದುಷ್ಪರಿಣಾಮ ಏನು ಎಂಬುದು ಅರ್ಥವಾಗಿದೆಯಂತೆ.


ಸಕ್ಕರೆ ಹಾಗೂ ಸಿಹಿ ಪದಾರ್ಥಗಳು ತಮ್ಮ ಜೀವನ ಶೈಲಿಯ ಮೇಲೆ ಭಾರಿ ಪರಿಣಾಮ ಬೀರಿರುವ ಕಾರಣ ಅವರು ಅತಿಯಾಗಿ ಸಿಹಿ ತಿನ್ನುವುದನ್ನು ನಿಯಂತ್ರಿಸಲು ಡಿಸೆಂಬರ್ 31 ರವರೆಗೂ ಸಿಹಿ ಪದಾರ್ಥಗಳನ್ನ ಸೇವಿಸದೇ ಇರಲು ರಮ್ಯಾ ದೃಢ ನಿರ್ಧಾರ ಮಾಡಿದ್ದಾರಂತೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿ ವಿಲನ್’ ರಿಲೀಸ್ ದಿನವೇ ಚಿತ್ರದ ನಿರ್ದೇಶಕ ಪ್ರೇಮ್ ನರ್ತಕಿ ಚಿತ್ರಮಂದಿರ ಮಾಲೀಕರ ವಿರುದ್ಧ ಗರಂ ಆಗಿದ್ಯಾಕೆ?