Select Your Language

Notifications

webdunia
webdunia
webdunia
webdunia

ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಅರೆಸ್ಟ್

ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಅರೆಸ್ಟ್
ಬೆಂಗಳೂರು , ಶುಕ್ರವಾರ, 19 ಅಕ್ಟೋಬರ್ 2018 (07:11 IST)
ಬೆಂಗಳೂರು : ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯೊಬ್ಬಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಕಾವ್ಯ ಅಲಿಯಾಸ್​ ಸ್ವಾತಿ ಬಂಧಿತ ಆರೋಪಿ. ಈಕೆ 'ನವರತ್ನ' ಬ್ಯೂಟಿ ಅಂಡ್ ವೆಲ್​ನೆಸ್ ಸೆಂಟರ್’ ಹೆಸರಿನಲ್ಲಿ ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್, ಬೀಜಾಬ್, ಹ್ಯಾಂಡ್‌ಜಾಬ್ ಎಂಬಿತ್ಯಾದಿ ಮಸಾಜ್ ದಂಧೆ ಮಾಡಿ ಈ ಮೂಲಕ ಲೈಂಗಿಕ ಚಟುವಟಿಕೆ ಮತ್ತು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದಳು.


ಈ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಪೊಲೀಸರು ಪಾರ್ಲರ್ ಮೇಲೆ ದಾಳಿ ನಡೆಸಿದ್ದಾರೆ. ಬಂಧಿತೆಯಿಂದೆ 4000 ರೂ. ನಗದು, ಒಂದು ಮೊಬೈಲ್ ಫೋನು, ಒಂದು ಸ್ವೈಪಿಂಗ್ ಮಷಿನ್ ವಶ ಪಡಿಸಿಕೊಂಡಿದ್ದಾರೆ. ಹಾಗೇ ದಂಧೆಗಾಗಿ ಕರೆತಂದ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಈ ಪ್ರಕರಣ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮವಾಗಿ ಶಿಕಾರಿ ಮಾಡಿ ಜಿಂಕೆ ಮಾ0ಸ ಪಾಲು ಮಾಡುತ್ತಿದ್ದ ಮೂವರ ಬಂಧನ