Select Your Language

Notifications

webdunia
webdunia
webdunia
webdunia

ಬ್ಲೌಸ್‌ ಧರಿಸದೇ ಸೀರೆ ಉಟ್ಟ ಪ್ರಿಯಾಮಣಿ: ಬೆಂಕಿ ಎಂದ ನೆಟ್ಟಿಗರು

Actress Priyamani

Sampriya

ಕೇರಳ: , ಸೋಮವಾರ, 25 ಮಾರ್ಚ್ 2024 (16:44 IST)
photo Courtesy Instagram
ಕೇರಳ: ನಟಿ ಪ್ರಿಯಾಮಣಿ ಬ್ಲೌಸ್ ಧರಿಸದೇ ಸೀರೆ ಉಟ್ಟ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು.

ನಟಿ ಪ್ರಿಯಾಮಣಿ ಇತ್ತೀಚೆಗೆ ಗೋಲ್ಡನ್ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಗೋಲ್ಡನ್ ಸೀರೆ ಉಟ್ಟು ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರ ಈ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿವೆ. ಆದರೆ ಪ್ರಿಯಾಮಣಿ ಬ್ಲೌಸ್ ಧರಿಸಿರಲಿಲ್ಲ. ಇವರ ಫೋಟೋಗೆ ನೆಟ್ಟಿಗರು ಬೆಂಕಿ ಎಂದು ಕಮೆಂಟ್ ಮಾಡಿದ್ದಾರೆ.

ನಟಿಯ ಫೋಟೋಗಳಿಗೆ 10ಲಕ್ಷಕ್ಕೂ ಹೆಚ್ಚು  ಲೈಕ್ಸ್ ಬಂದಿವೆ. ಫೋಟೋಗಳನ್ನು ನೋಡಿ ಅವರ ಅಭಿಮಾನಿಗಳು ರೆಡ್ ಹಾರ್ಟ್, ಬೆಂಕಿ ಎಮೋಜಿಗಳನ್ನು ಕಮೆಂಟ್ ಮಾಡಿ ಹೊಗಳುತ್ತಿದ್ದಾರೆ. ಅಂತೂ ಇಂತೂ ನಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಾದ್ಯಂತ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಮಣಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.

ಇವರು ಈಚೆಗೆ ಕೇರಳದ ದೇವಸ್ಥಾನವೊಂದಕ್ಕೆ ಯಾಂತ್ರಿಕ‌ ಆನೆಯನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪ ಡೈರೆಕ್ಟರ್ ಸುಕುಮಾರ್ ಜೊತೆ ರಾಮ್ ಚರಣ್ ಮುಂದಿನ ಸಿನಿಮಾ