ನಟನೆಯಿಂದ ದೂರ ಸರಿಯೋದಿಲ್ಲ ಎಂದ ನಟಿ ಪ್ರೇಮಾ

Webdunia
ಭಾನುವಾರ, 3 ನವೆಂಬರ್ 2019 (18:48 IST)
ಚಿತ್ರರಂಗದಿಂದ ಕೊಂಚ ದೂರವಾದಂತಿರೋ ನಟಿ ಪ್ರೇಮಾ ಮತ್ತೆ ಸುದ್ದಿಗೆ ಬಂದಿದ್ದಾರೆ.

ನಾನು ಚಿತ್ರರಂಗದಿಂದ ದೂರ ಇರೋ ಮಾರೇ ಇಲ್ಲ. ಆದರೆ ಇಷ್ಟವಾಗುವ ಪಾತ್ರ ಸಿಕ್ಕಿಲ್ಲ.

ಮುಂದೆ ಸಿಕ್ಕರೆ ಖಂಡಿತ ನಟನೆ ಮಾಡುವೆ. ಆದರೆ ನಟನೆಯಿಂದ ದೂರ ಸರಿಯುವ ಮಾತಿಲ್ಲ. ಹೀಗಂತ ಚಿತ್ರನಟಿ ಪ್ರೇಮಾ ಹೇಳಿದ್ರು.

ಈಚೆಗೆ ನನಗೆ ಒಪ್ಪುವ ಪಾತ್ರಗಳಿರುವ ಕಥೆಗಳು ಸಿಕ್ಕಿಲ್ಲಾ. ಅಲ್ಲದೇ ಪೋಷಕ ಪಾತ್ರ ಸಿಕ್ಕರೂ ನಟನೆ ಮಾಡುವೆ. ಆದರೆ ಕಿರುತೆರೆಗೆ ಹೋಗುವ ಪ್ರಶ್ನೆ ಇಲ್ಲಾ. ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತಾ ನಟನೆಯಿಂದ ದೂರ ಸರಿಯಲ್ಲಾ ಅಂತ ಪ್ರೇಮಾ ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರೂರ್ ಕಾಲ್ತುಳಿತ ಪ್ರಕರಣ: ಸಂತ್ರಸ್ತ ಕುಟುಂಬದ ಜತೆ ಮಾತನಾಡಿದ ವಿಜಯ್ ದಳಪತಿ

ಭಾರೀ ಮೆಚ್ಚುಗೆಯ ನಡುವೆ ರಿಷಬ್ ಶೆಟ್ಟಿಗೆ ಬಂತು ಬೆಂಗಳೂರು ತುಳುಕೂಟದಿಂದ ಪತ್ರ

ನಟಿಗೆ ಲೈಂಗಿಕ ಕಿರುಕುಳ, ವಂಚನೆ ಪ್ರಕರಣ: ನಿರ್ದೇಶಕ ಹೇಮಂತ್ ಕುಮಾರ್ ಅರೆಸ್ಟ್‌

ಕಾಂತಾರ ಸಿನಿಮಾ ಬಗ್ಗೆ ರಿಷಬ್ ಶೆಟ್ಟಿಗೆ ಪ್ರಕಾಶ್ ರಾಜ್‌ರಿಂದ ಬಂದು ಮೆಸೇಜ್‌

ನಟನೆಗೆ ಬ್ರೇಕ್ ನೀಡಿ ಸ್ನೇಹಿತರ ಜತೆ ಆಧ್ಯಾತ್ಮಿಕ ಪಯಣ ಬೆಳೆಸಿದ ರಜನಿಕಾಂತ್‌

ಮುಂದಿನ ಸುದ್ದಿ
Show comments