Daily Horoscope
✕

ವೀಕೆಂಡ್ ವಿತ್ ರಮೇಶ್ ನ ಮೂರನೇ ಅತಿಥಿ ಹೆಸರು ನೋಡಿ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ

Webdunia
ಬುಧವಾರ, 1 ಮೇ 2019 (08:42 IST)
ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎರಡು ವಾರ ಎರಡು ಅತಿಥಿಗಳೊಂದಿಗೆ ಮುಗಿದಿದ್ದು, ಇದೀಗ ಮೂರನೇ ಅತಿಥಿ ಹೆಸರು ಬಹಿರಂಗಗೊಂಡಿದೆ.


ಆದರೆ ಮೂರನೇ ಅತಿಥಿ ಹೆಸರು ನೋಡಿ ಪ್ರೇಕ್ಷಕರು ಮತ್ತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಖುಷಿಯಾಗಿದ್ದಾರೆ. ಅಷ್ಟಕ್ಕೂ ಮೂರನೇ ಅತಿಥಿ ಯಾರು ಗೊತ್ತಾ? ನಾಯಕಿ ನಟಿ ಪ್ರೇಮಾ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ನಂ.1 ನಟಿಯಾಗಿ ಮೆರೆದಿದ್ದ ಪ್ರೇಮಾ ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ. ಆದರೆ ಪ್ರೇಮಾ ಹೆಸರು ಕೇಳಿದೊಡನೆ ಕೆಲವರು ಹಳೆಯ ನಟಿಯನ್ನು ಗುರುತಿಸಿರುವುದಕ್ಕೆ ಖುಷಿ ವ್ಯಕ್ತಪಡಿಸಿದರೆ ಇನ್ನು ಕೆಲವರು ಸಿನಿಮಾದವರು ಬಿಟ್ಟು ಬೇರೆಯವರು ನಿಮಗೆ ಸಾಧಕರ ಹಾಗೆ ಕಾಣಲ್ವಾ? ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ರಾಘವೇಂದ್ರ ರಾಜ್ ಕುಮಾರ್ ಎಪಿಸೋಡ್ ಬಗ್ಗೆಯೂ ಜನ ಹೀಗೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇನೇ ಇದ್ದರೂ ಈ ವಾರ ನಮ್ಮೂರ ಮಂದಾರ ಹೂವೇ ನಟಿಯ ಜೀವನ ಕತೆಯನ್ನು ಕೇಳಲು ರೆಡಿಯಾಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ: ಅಪ್ಪು ಸಮಾದಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ, ಕಣ್ಣೀರಿಟ್ಟ ಅಶ್ವಿನಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಮಹತ್ವದ ಬೆಳವಣಿಗೆ: ಪ್ರತ್ಯಕ್ಷ ಸಾಕ್ಷಿ ಪುನೀತ್ ಕೊಟ್ಟ ಟ್ವಿಸ್ಟ್ ಏನು

ಧನ್ವೀರ್ ಗೆ ಜೈಲಿನಿಂದ ವಾರ್ನಿಂಗ್ ಕೊಡಲು ಹೋಗಿ ಬೇಡದ ರಗಳೆ ಮೈಮೇಲೆಳೆದುಕೊಂಡರಾ ದರ್ಶನ್

ಧನ್ವೀರ್ ವಿವಾದದ ನಡುವೆ ವಿಜಯಲಕ್ಷ್ಮಿ ದರ್ಶನ್ ಮಹತ್ವದ ನಿರ್ಧಾರ

ಧನ್ವೀರರನ್ನು ಬ್ಲಾಕ್ ಮಾಡಿದ್ರಾ ವಿಜಯಲಕ್ಷ್ಮಿ ದರ್ಶನ್: ಕೌಂಟರ್ ಕೊಟ್ಟ ಧನ್ವೀರ ಗೌಡ

ಮುಂದಿನ ಸುದ್ದಿ
Show comments