ಪುರುಷನ ಖಾಸಗಿ ಅಂಗ ಮಾದರಿಯ ಕೇಕ್ ಕತ್ತರಿಸಿದ ನಟಿ ನಿಯಾ ಶರ್ಮಾ

Webdunia
ಶುಕ್ರವಾರ, 18 ಸೆಪ್ಟಂಬರ್ 2020 (22:29 IST)
ಪುರುಷನ ಖಾಸಗಿ ಅಂಗ ಹೋಲುವ ಮಾದರಿಯ ಕೇಕ್ ಕತ್ತರಿಸಿ ನಟಿಯೊಬ್ಬಳು ಜನ್ಮದಿನ ಆಚರಣೆ ಮಾಡಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗುತ್ತಿದೆ.

 ನಟಿ ನಿಯಾ ಶರ್ಮಾ ಅವರು 'ಕೊಳಕು' ಕೊಳಕಾಗಿ ಹುಟ್ಟುಹಬ್ಬದ ಆಚರಣೆಯನ್ನು ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳನ್ನು ಕೆರಳಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 

ಖತ್ರೋನ್ ಕೆ ಖಿಲಾಡಿ - ಮೇಡ್ ಇನ್ ಇಂಡಿಯಾದ ವಿಜೇತರಾಗಿ ಕಿರೀಟಧರಿಸಿದ್ದ ನಿಯಾ ಶರ್ಮಾ ಅವರು ತಮ್ಮ 30 ನೇ ಹುಟ್ಟುಹಬ್ಬವನ್ನು ಉದ್ಯಮದ ಆಪ್ತರೊಂದಿಗೆ ಆಚರಿಸಿದರು.
ಕೋವಿಡ್ -19 ಸಾಂಕ್ರಾಮಿಕ ಈ ಸಮಯದಲ್ಲಿ, ಅರ್ಜುನ್ ಬಿಜ್ಲಾನಿ, ರೇಹ್ನಾ ಪಂಡಿತ್, ರಾಹುಲ್ ಸುಧೀರ್, ಅಮ್ರಿನ್ ಚಕ್ಕಿವಾಲಾ ಮತ್ತು ಇತರರು ನಿಯಾ ಅವರ ಜನ್ಮದಿನಾಚರಣೆಯಂದು ಹಾಜರಿದ್ದರು.

ನಿಯಾ ಶರ್ಮಾ ಕತ್ತರಿಸಿದ ಕೇಕ್ ಪುರುಷರ ಗುಪ್ತಾಂಗ ಆಕಾರದಲ್ಲಿತ್ತು. ಅದೇ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಕ್ಕೆ ನಿಯಾ ವಿರುದ್ಧ ಕಮೆಂಟ್ ಗಳು ಹರಿದುಬರುತ್ತಿವೆ.

(ಚಿತ್ರ ಕೃಪೆ : ಟ್ವಿಟ್ಟರ್ ) 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ