Webdunia - Bharat's app for daily news and videos

Install App

ನ್ಯಾಶನಲ್‌ ಕ್ರಶ್‌ ಅಭಿನಯಕ್ಕೆ ಮನಸೋತ ನಟಿ ಕಾಜಲ್‌ ಅಗರ್ವಾಲ್‌ ಪತಿ ಗೌತಮ್‌

sampriya
ಗುರುವಾರ, 6 ಜೂನ್ 2024 (17:04 IST)
Photo By X
ಹೈದಾರಾಬಾದ್​: ಟಾಲಿವುಡ್‌ನ ಖ್ಯಾತ ನಟಿ ಕಾಜಲ್‌ ಅಗರ್ವಾಲ್‌ ಅವರ ಪತಿ ಗೌತಮ್‌ ಅವರಿಗೆ ಟಾಲಿವುಡ್‌ನ ಕೆಲ ಸ್ಟಾರ್‌ ನಟಿಯರ ಸಿನಿಮಾಗಳೆಂದರೆ ತುಂಬಾ ಇಷ್ಟವಂತೆ.

ಈ ಬಗ್ಗೆ ನಟಿ ಕಾಜಲ್‌ ಅವರು ಈಚೆಗೆ ಅವರ ಅಭಿನಯದ ಸತ್ಯಭಾಮಾ ಸಿನಿಮಾದ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ತನ್ನ ಪತಿ ಬಿಡುವು ಸಿಕ್ಕಾಗೆಲ್ಲ ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ವಿಶೇಷವಾಗಿ  ಟಾಲಿವುಡ್‌ ಇಂಡಸ್ಟ್ರಿಯಲ್ಲಿ ನಾಯಕಿ ಸಮಂತಾ, ರಶ್ಮಿಕಾ ಮತ್ತು ರಾಶಿ ಖನ್ನಾ ಅವರ ಸಿನಿಮಾಗಳನ್ನು ಅವರು ತುಂಬಾನೇ ಇಷ್ಟಪಡುತ್ತಾರೆ ಎಂದರು.

ಇನ್ನೂ ತಮ್ಮ ಜೀವನ ಇಷ್ಟೊಂದು ಸುಗಮವಾಗಿ ಸಾಗಲು ಅದಕ್ಕೆ ಪತಿ ಗೌತಮ್‌ ಅವರ ಬೆಂಬಲವಾಗಿದ್ದು, ಅದರಿಂದ ಸಿನಿಮಾ ಮಾಡುತ್ತಿದ್ದೇನೆ. ಅವರ ಪ್ರೋತ್ಸಾಹದಿಂದಲೇ ಇದೀಗ ಎರಡನೇ ಇನ್ನಿಂಗ್ಸ್‌ ಶುರು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಸಿನಿಮಾ ಮಾಡುತ್ತೇನೆ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

Kamal Haasan: ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಸಿನಿಮಾಗೆ ತಕ್ಕ ಶಾಸ್ತಿ

Keerthi Vishnuvardhan: ವಿಷ್ಣುವರ್ಧನ್ ಪುತ್ರಿ ಕೀರ್ತಿ ನಿಜಕ್ಕೂ ಯಾರ ಮಗಳು, ಯಾರಿಂದ ದತ್ತು ಪಡೆದಿದ್ದರು

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಮುಂದಿನ ಸುದ್ದಿ
Show comments