Select Your Language

Notifications

webdunia
webdunia
webdunia
webdunia

ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ತಂಗಿಯ ಪಾತ್ರದಲ್ಲಿ ನಟಿ ಐಶ್ವರ್ಯ ರಾಜೇಶ್

ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ತಂಗಿಯ ಪಾತ್ರದಲ್ಲಿ ನಟಿ ಐಶ್ವರ್ಯ ರಾಜೇಶ್
ಹೈದರಾಬಾದ್ , ಬುಧವಾರ, 28 ಏಪ್ರಿಲ್ 2021 (11:36 IST)
ಹೈದರಾಬಾದ್ : ನಟಿ ಐಶ್ವರ್ಯ ರಾಜೇಶ್ ಅವರು ನಟ ಅಲ್ಲು ಅರ್ಜುನ್ ಅವರ  ಮುಂಬರುವ ಚಿತ್ರ ಪುಷ್ಪಾದಲ್ಲಿ ನಟಿಸಲಿದ್ದಾರಂತೆ.

ಸುಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರಿಗೆ ಜೊತೆಯಾಗಿ ರಶ್ಮಿಕಾ ಮಂದ‍್ಣಣ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದಲ್ಲಿ ನಟಿ ಐಶ್ವರ್ಯ ರಾಜೇಶ್ ಅವರು ಅಲ್ಲು ಅರ್ಜುನ್ ಅವರ ತಂಗಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವಿದ್ದು, ಈ ಪೊಲೀಸ್ ಜೊತೆ ನಟಿ ಐಶ್ವರ್ಯ ರಾಜೇಶ್ ಸಣ‍್ಣ ಟ್ರ್ಯಾಕ್ ಹೊಂದಿರುತ್ತಾರೆ. ಮತ್ತು ಆತ ನಟಿಯ ಸಾವಿಗೆ ಕಾರಣವಾಗುತ್ತಾರೆ. ಆಗ ಅಲ್ಲು ಅರ್ಜುನ್ ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ ಎಂಬುದು ಚಿತ್ರದ ಪ್ರಮುಖ ಅಂಶವಾಗಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಸಾಯಿ ಬಾಲಾಜಿ ಕೊರೊನಾ ಸೋಂಕಿನಿಂದ ನಿಧನ