Select Your Language

Notifications

webdunia
webdunia
webdunia
webdunia

ನಟ ವಿಜಯ್ ಕಾಂತ್ ಈ ಗುಣ ನಟ ಅಜಿತ್ ಗೂ ಇದೆಯಂತೆ

ನಟ ವಿಜಯ್ ಕಾಂತ್ ಈ ಗುಣ ನಟ ಅಜಿತ್ ಗೂ ಇದೆಯಂತೆ
ಚೆನ್ನೈ , ಶನಿವಾರ, 17 ಅಕ್ಟೋಬರ್ 2020 (13:54 IST)
ಚೆನ್ನೈ : ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಅಜಿತ್ ಅವರ ಈ ಗುಣಗಳು ಹಿರಿಯ ನಟರೊಬ್ಬರಲ್ಲಿಯೂ ಕಂಡಿರುವುದಾಗಿ ನಟಿಯೊಬ್ಬರು ಹೇಳಿದ್ದಾರೆ.

ಹೌದು. ನಟ ಅಜಿತ್ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು ಬಹುಬೇಡಿಕೆ ನಟನಾಗಿದ್ದರೂ, ಸಿನಿಮಾಗಳ ನಡುವೆ ತಮ್ಮ ಕುಟುಂಬದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರಂತೆ  ಮತ್ತು ಕುಟುಂಬದವರಿಗೆ ಸಹಾಯ ಮಾಡಲು ಅಜಿತ್ ಏನು ಬೇಕಾದರೂ ಮಾಡುತ್ತಾರಂತೆ ಎಂದು ನಟಿ ಜ್ಯೋತಿಕಾ ಹೇಳಿದ್ದಾರೆ.

ಅದರ ಜೊತೆಗೆ ನಟಿ ಜ್ಯೋತಿಕಾ ಇಂತಹದೇ ಗುಣಗಳನ್ನು ಮೊದಲಿಗೆ ನಟ ವಿಜಯ್ ಕಾಂತ್ ಅವರಲ್ಲಿಯೂ ನೋಡಿ ಆಶ್ವರ್ಯಚಕಿತರಾಗಿದ್ದಾರಂತೆ. ಈಗ ಅಜಿತ್ ಅವರಲ್ಲಿಯೂ  ಅದೇ ಗುಣಗಳಿವೆ ಎಂದು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ವೇಳೆ ಪ್ರಾಣ ಪಣಕ್ಕಿಟ್ಟು ಸಿನಿಮಾ ದೃಶ್ಯಗಳಲ್ಲಿ ನಟಿಸಿದ ವಿಜಯ್ ಸಾಹಸ; ವಿಡಿಯೋ ವೈರಲ್