ತಮ್ಮ ನಟನೆಯ ಚಿತ್ರವನ್ನು ನೋಡಿ ನಾಚಿಕೆ ಪಡುತ್ತಿದ್ದಾರಂತೆ ನಟ ಸೂರ್ಯ. ಯಾಕೆ ಗೊತ್ತಾ?

Webdunia
ಮಂಗಳವಾರ, 2 ಫೆಬ್ರವರಿ 2021 (10:05 IST)
ಚೆನ್ನೈ : ಸೂರ್ಯ ಅವರು ತಮಿಳಿನ ಖ್ಯಾತ ನಟರಲ್ಲಿ ಒಬ್ಬರು. ಇವರು ತಮ್ಮ ವೃತ್ತಿ ಜೀವದಲ್ಲಿ ಅತಿ ಎತ್ತರಕ್ಕೆ ಏರಿದ್ದಾರೆ. ಇದೀಗ ಅವರು ತಮ್ಮ ನಟನೆಯ ಚಿತ್ರವನ್ನು ನೋಡಿ ನಾಚಿಕೆ ಪಡುತ್ತಿದ್ದಾರೆ.

ಹೌದು. ನಟ ಸೂರ್ಯ ಅವರ ಅಭಿನಯದ ‘ಸೂರರೈ ಪೊಟ್ರು’ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದ್ದು, ಚಿತ್ರ ಭಾರೀ ಯಶಸ್ಸು ಕಂಡಿತ್ತು. ಆದರೆ ಸೂರ್ಯ ಅವರು ಮಾತ್ರ ತಮ್ಮ ಚಿತ್ರವನ್ನು ನೋಡಿ ನಾಚಿಕೆಪಟ್ಟುಕೊಳ್ಳುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ.

ಯಾಕೆಂದರೆ ಜೀವನದಲ್ಲಿ ಸಾಧಿಸುವ ಚಲವಿಟ್ಟುಕೊಂಡ ಸೂರ್ಯ ಅವರು ಅದರಲ್ಲಿರುವ ನ್ಯೂನತೆಯನ್ನು ನೋಡಿ ಭಯವಾಗುತ್ತದೆಯಂತೆ. ತಾನು ಅತ್ಯುತ್ತಮವಾದುದ್ದನ್ನು ನೀಡಲಿಲ್ಲ ಎಂದು ಅನಿಸುತ್ತಿದೆಯಂತೆ. ತಾನು ಇನ್ನಷ್ಟು ಸುಧಾರಿಸಬೇಕು ಎಂದೆನಿಸುತ್ತಿದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments