Select Your Language

Notifications

webdunia
webdunia
webdunia
webdunia

ನಟ ರಜನಿಕಾಂತ್ ಬರ್ತ್ ಡೇ : ಟ್ವಿಟ್ ನಲ್ಲಿ ಪ್ರಧಾನಿ ಹೇಳಿದ್ದೇನು?

ನಟ ರಜನಿಕಾಂತ್ ಬರ್ತ್ ಡೇ : ಟ್ವಿಟ್ ನಲ್ಲಿ ಪ್ರಧಾನಿ ಹೇಳಿದ್ದೇನು?
ನವದೆಹಲಿ , ಶನಿವಾರ, 12 ಡಿಸೆಂಬರ್ 2020 (11:57 IST)
ಜನುಮದಿನದ ಸಂಭ್ರಮದಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬರತೊಡಗಿವೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ನಟ ರಜನಿಕಾಂತ್ ಜನುಮದಿನಕ್ಕೆ ಟ್ವಿಟ್ ಮಾಡಿ ಶುಭ ಕೋರಿದ್ದಾರೆ.

ಸುಂದರ ಆರೋಗ್ಯಯುತ ಜೀವನ ಹಾಗೂ ದೀರ್ಘ ಆಯುಷಿಗಳಾಗಿ ಎಂದು ಪ್ರಧಾನಿ ಶುಭ ಕೋರಿದ್ದಾರೆ.
ನಟ ರಜನಿಕಾಂತ್ ತಮ್ಮ 70ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಿದ್ದರೂ ಕನ್ನಡ ನಾಡಿನ ಸಂಜಾತ: ರಜನೀಕಾಂತ್ ಗೆ ಜಗ್ಗೇಶ್ ಶುಭಾಶಯ