ನಟಿ ಲೀಲಾವತಿ ಹಾಗೂ ನಟ ವಿನೋದ್‌ ರಾಜ್‌ ಗೆ ಹೊಸ ಬಿರುದು ನೀಡಿದ ನಟ ಪ್ರಥಮ್

Webdunia
ಬುಧವಾರ, 9 ಮೇ 2018 (14:40 IST)
ಬೆಂಗಳೂರು : ಬಿಗ್ ಬಾಸ್ ಮನೆಯೊಳಗೆ ಎಲ್ಲರ ಜೊತೆ ತರ್ಲೆ, ತಮಾಷೆ, ಜಗಳ ಮಾಡಿಕೊಂಡು ಕನ್ನಡಿಗರ ಮನಗೆದ್ದು ವಿನ್ನರ್ ಆಗಿ ಹೊರಬಂದ ನಟ ಪ್ರಥಮ್ ಅವರು ಇದೀಗ ಹಿರಿಯ ನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ತಾಯಿ ಮಗನಿಗೆ ಹೊಸ ಬಿರುದನ್ನು ನೀಡುವುದರ ಮೂಲಕ ಅವರನ್ನು ನಕ್ಕುನಗಿಸಿದ್ದಾರೆ.


ನಟ ಪ್ರಥಮ್ ಅವರ ಅಭಿನಯದ ‘ಭಯಂಕರ’ ಚಿತ್ರದಲ್ಲಿ ನಟಿಸುತ್ತಿರುವ ನಟಿ ಲೀಲಾವತಿ ಹಾಗೂ ನಟ ವಿನೋದ್‌ ರಾಜ್‌ ಅವರ ಮನೆಗೆ ಇತ್ತೀಚೆಗೆ ಭೇಟಿ ನೀಡಿದ ಅವರು  ಹಲವು ಗಂಟೆಗಳ ಕಾಲ ಮಾತುಕತೆ ನಡೆಸಿ, ಹಿರಿಯ ನಟಿ ಲೀಲಾವತಿ ಅವರು ಲೇಡಿ ದೇವೇಗೌಡ ರಿದ್ದಂತೆ, ಅವರ ಮಗ ರಾವಣನಿದ್ದಂತೆ ಎಂದು ಬಿರುದು ನೀಡಿ ಅವರನ್ನು ನಕ್ಕು ನಗಿಸಿದ್ದಾರೆ.


ಹಾಗೇ ದೇವೇಗೌಡರ ತಲೆ ಸೆನ್ಸಾಫ್ ಹ್ಯೂಮರ್ ಇದ್ದಂಗೆ ಎಲ್ಲ ಮೆಮೋರಿ ಹೇಗೆ ಸ್ಟೋರ್ ಮಾಡ್ತಾರೋ ಹಾಗೆ. ಹಾಗಾಗಿ ಲೀಲಾವತಿ ಅವರನ್ನು  ದೇವೆಗೌಡರಿಗೆ ಹೋಲಿಸಿರುವುದಾಗಿ ಹಾಗೂ ರಾವಣ ತಾಯಿಗೆ ತಕ್ಕ ಮಗ. ತಾಯಿ ಕೇಳಿದ್ರು ಅಂತಾ ಆತ್ಮ ಲಿಂಗವನ್ನು ತಂದ್ರು ,ಆದ ಕಾರಣ ವಿನೋದ್‌ ರಾಜ್‌ ಅವರನ್ನು ರಾವಣನಿಗೆ ಹೋಲಿಸಿರುವುದಾಗಿಯೂ ಕೂಡ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

Kurnool Bus Tragedy: ಆ ಜೀವಗಳು ಅದೆಷ್ಟೂ ನೋವು ಅನುಭವಿಸರಬೇಕು: ರಶ್ಮಿಕಾ ಮಂದಣ್ಣ ಕಂಬನಿ

BBK12: ಕಿಚ್ಚ ಸುದೀಪ್ ಹೇಳಿದ್ರೂಂತ ಡ್ರಾಮಾ ಮಾಡ್ತಿದ್ದಾರಾ ಅಶ್ವಿನಿ, ಜಾನ್ವಿ

ಕಾಂತಾರ ಚಾಪ್ಟರ್ 1 ರಲ್ಲಿ ಮಾಯಕಾರನಾಗಲು ಎಷ್ಟು ಕಷ್ಟಪಟ್ಟಿದ್ರು ರಿಷಬ್ ಶೆಟ್ಟಿ: Video

ಮುಂದಿನ ಸುದ್ದಿ
Show comments