ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಡುವೆ ಲವ್ ಆಗಿರುವುದು ನಿಜನಾ? ಈ ಬಗ್ಗೆ ಆಲಿಯಾ ಭಟ್ ಹೇಳಿದ್ದೇನು ಗೊತ್ತಾ?

Webdunia
ಬುಧವಾರ, 9 ಮೇ 2018 (14:35 IST)
ಮುಂಬೈ : ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಹೆಸರು ಈ ಹಿಂದೆ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಜೊತೆ ಕೇಳಿಬಂದಿತ್ತು. ಆದರೆ ಇತ್ತೀಚೆಗೆ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎಂಬ ಸುದ್ದಿಕೂಡ  ಹರಿದಾಡುತ್ತಿದ್ದು, ಇದು ನಿಜ ಅನುಮಾನ ಇದೀಗ ಹಲವರಲ್ಲಿ ಮನೆಮಾಡಿದೆ.


ಹೌದು ನಟಿ ಆಲಿಯಾ ಭಟ್ ಅವರು,’ರಣಬೀರ್‌ಗೆ 08 ಅಂಕಿಯನ್ನು ಕಂಡರೆ ಇಷ್ಟ. ಅದು ನನಗೆ ಗೊತ್ತಾಯಿತು. ಗೊತ್ತಾದ ತಕ್ಷಣ ನನ್ನ ಈಮೇಲ್ ಐಡಿಯಲ್ಲಿ 08 ಸೇರಿಸಿಕೊಂಡೆ. ಒಮ್ಮೆ ರಣಬೀರ್ ಯಾಕೆ ಈ ಸಂಖ್ಯೆಯನ್ನು ಸೇರಿಸಿಕೊಂಡಿದ್ದೀಯಾ ಎಂದು ಕೇಳಿದರು. ನನಗೆ ಇಷ್ಟ ಎಂದೆ. ಆಗ ಅವರ ಮುಖದಲ್ಲಿ ತುಂಟ ನಗೆಯೊಂದು ಮೂಡಿದ್ದು ನನಗೆ ಇನ್ನೂ ನೆನಪಿದೆ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಸಾಮ್ಯತೆಗಳು ನಮ್ಮ ನಡುವೆ ಇವೆ. ಮುಂದೆ ಹೇಗೋ ಏನೋ ನನಗೆ ಗೊತ್ತಿಲ್ಲ. ಆದರೆ ಈಗ ಮಾತ್ರ ನಾನು ರಣಬೀರ್‌ನನ್ನು ತುಂಬಾ ಲೈಕ್ ಮಾಡುತ್ತೇನೆ. ಅವನನ್ನು ಅನ್‌ಲೈಕ್ ಮಾಡಲು ನನ್ನ ಬಳಿ ಯಾವುದೇ ಕಾರಣಗಳಿಲ್ಲ' ಎಂದು ರಣಬೀರ್ ಕಪೂರ್ ಬಗ್ಗೆ ಬಹಿರಂಗವಾಗಿ ಹೇಳಿರುವುದನ್ನು ಕೇಳಿ ಅನೇಕರಲ್ಲಿ ಇವರಿಬ್ಬರ ನಡುವೆ ಲವ್ ಆಗಿರುವುದು ನಿಜ ಎಂಬ ಅನುಮಾನ ಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜೋಡಿ ಭೇಟಿಯಾದ ಗೌತಮಿ ಜಾಧವ್‌

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments