ಹೊಸ ಮನೆಗೆ ಕಾಲಿಟ್ಟ ನಟ ದಿಲೀಪ್ ಶೆಟ್ಟಿ, ಗೃಹ ಪ್ರವೇಶದಲ್ಲಿ ಗಮನ ಸೆಳೆದ ನೀನಾದೆನಾ ಜೋಡಿ

Sampriya
ಗುರುವಾರ, 3 ಏಪ್ರಿಲ್ 2025 (16:56 IST)
Photo Courtesy X
ನೀನಾದೆ ನಾ ಸೀರಿಯಲ್ ಖ್ಯಾತಿಯ ನಟ ದಿಲೀಪ್ ಶೆಟ್ಟಿ ಅವರ ಗೃಹ ಪ್ರವೇಶ ಈಚೆಗೆ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಬಿಗ್‌ಬಾಸ್ ಖ್ಯಾತಿಯ ಭವ್ಯ ಗೌಡ, ನಟ ರಘು-ಅಮೃತಾ ದಂಪತಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗಿಯಾದರು. ಅದಲ್ಲದೆ ಸುವರ್ಣ ಸ್ಟಾರ್‌ ಸೀರಿಯಲ್‌ನ ನಟ ನಟಿಯರು ಭಾಗಿಯಾಗಿ, ದಿಲೀಪ್ ಶೆಟ್ಟಿಗೆ ಶುಭಕೋರಿದರು.

ಇನ್ನೂ ವಿಶೇಷ ಏನೆಂದರೆ ಈ ಗೃಹಪ್ರವೇಶದಲ್ಲಿ ನಟಿ ಖುಷಿ ಶಿವು ಕೂಡಾ ಭಾಗಿಯಾಗಿದ್ದಾರೆ. ನೀನಾದೆ ನಾ ಸೀರಿಯಲ್‌ ಮೂಲಕ ಜೋಡಿಯಾಗಿ ಎಲ್ಲರ ಮನ ಗೆದ್ದಿರುವ ದಿಲೀಪ್ ಶೆಟ್ಟಿ- ಖುಷಿ  ಜೋಡಿ ರಿಯಲ್‌ ಲೈಫ್‌ನಲ್ಲೂ ಜೋಡಿಯಾಗ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಉತ್ತಮ ಸ್ನೇಹಿತರಾಗಿರುವ ದಿಲೀಪ್ ಹಾಗೂ ಖುಷಿ ಅವರು ತಮ್ಮ ಕುಟುಂಬದ ಜತೆ ಟ್ರಿಪ್ ಹೋಗುತ್ತಿರುತ್ತಾರೆ. ಈ ಜೋಡಿ ಮಧ್ಯೆ ಸ್ನೇಹಕ್ಕೂ ಮೀರಿದ ಗೆಳತವಿದೆ ಎಂದು ನೆಟ್ಟಿಗರು ಹೇಳುತ್ತಿರುತ್ತಾರೆ.

ಇದೀಗ ಗೃಹಪ್ರವೇಶ ಸಮಾರಂಭದಲ್ಲೂ ಖುಷಿ, ದಿಲೀಪ್‌ಗೆ ಮ್ಯಾಚಿಂಗ್ ಆಗುವ ಸಾರಿಯುಟ್ಟು ಫೋಸ್ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗೃಹಪ್ರವೇಶದ ವಿಡಿಯೋ, ಫೋಟೋಗಳು ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments