ನಟ ಚೇತನ್ ಅರೆಸ್ಟ್: 14 ದಿನ ನ್ಯಾಯಾಂಗ ಬಂಧನ

Webdunia
ಬುಧವಾರ, 23 ಫೆಬ್ರವರಿ 2022 (09:30 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಆ ದಿನಗಳು ಖ್ಯಾತಿಯ ಚೇತನ್ ಅವರನ್ನು ಟ್ವೀಟ್ ಒಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.

ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆಯ ಟ್ವೀಟ್ ಒಂದನ್ನು ಚೇತನ್ ರಿಟ್ವೀಟ್ ಮಾಡಿದ್ದರು. ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ನ್ಯಾಯಮೂರ್ತಿಗಳನ್ನು ಅವಹೇಳನ ಮಾಡುವ ಪೋಸ್ಟ್ ಮಾಡಿದ್ದರು. ಈ ಕಾರಣಕ್ಕೆ ಅವರನ್ನು ನಿನ್ನೆ ಬಂಧಿಸಲಾಗಿತ್ತು.

ಆ ಬಳಿಕ ಹೈಡ್ರಾಮವೇ ನಡೆಯಿತು. ನನ್ನ ಗಂಡನನ್ನು ಪೊಲೀಸರು ಅಪಹರಿಸಿದ್ದಾರೆ ಎಂದು ಚೇತನ್ ಪತ್ನಿ ದೂರಿದ್ದರು. ಬಳಿಕ ಅವರನ್ನು ಆಕ್ಷೇಪಾರ್ಹ ಟ್ವೀಟ್ ಹಿನ್ನಲೆಯಲ್ಲಿ ಬಂಧಿಸಲಾಗಿದೆ ಎಂದು ಕಮಿಷನರ್ ಕಚೇರಿಯಿಂದ ಸ್ಪಷ್ಟನೆ ನೀಡಲಾಯ್ತು.

ಬಳಿಕ ಚೇತನ್ ರನ್ನು 8 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇಲ್ಲಿ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದಾದ ಬಳಿಕ ಮಾತನಾಡಿದ ಚೇತನ್ ಪತ್ನಿ ಮೇಘನಾ ಕಾನೂನು ಪ್ರಕಾರ ಹೋರಾಡುವುದಾಗಿ ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಲ್ಲೋ ಗಂಟೆ ಬಾರಿಸಿದ್ರೆ ಇನ್ನೆಲ್ಲೋ ಸದ್ದು: ದರ್ಶನ್ ಪತ್ನಿಗೆ ಕಿಚ್ಚ ಸುದೀಪ್ ಕೌಂಟರ್

ಕಾಸರಗೋಡಿನ ಮಧೂರು ದೇವಾಲಯಕ್ಕೆ ಬಂದ ನಟಿ ಮನೀಶಾ ಕೊಯಿರಾಲ: ಕಾರಣ ಸ್ಪೆಷಲ್

ಮನಸ್ಸು ಕದ್ದ ನಿಂಗವ್ವ ನಿಂಗವ್ವ ಸಾಂಗ್ಸ್ ಮೂರೇ ದಿನದ ವೀಕ್ಷಣೆ ನೋಡಿದ್ರೆ ಶಾಕ್

ಡೆವಿಲ್ ಸಿನಿಮಾ ನಿರಾಕರಣೆಗೆ ಕಾರಣ ಬಿಚ್ಚಿಟ್ಟ ರಾಗಿಣಿ ದ್ವಿವೇದಿ

ಕಾಡಲ್ಲಿ ಎಲ್ಲಾ ಪ್ರಾಣಿಗಳೂ ಇರ್ತಾವೆ, ಆದರೆ ಸಿಂಹನೇ ರಾಜ: ಕಿಚ್ಚನಿಗೆ ಟಾಂಗ್ ಕೊಟ್ಟ ದರ್ಶನ್ ಆಪ್ತ ಧನ್ವೀರ್

ಮುಂದಿನ ಸುದ್ದಿ
Show comments