Daily Horoscope

Select Your Language

Notifications

webdunia
webdunia
webdunia
webdunia

ನಟ ಚೇತನ್ ಮೆಲೆ ದೇಶ ವಿರೋಧಿ ಚಟುವಟಿಕೆ ಕೇಸ್ ದಾಖಲು

Actor Chetan Mele registered anti-national activity case
ನಟ ಚೇತನ್ ಮೆಲೆ ದೇಶ ವಿರೋಧಿ ಚಟುವಟಿಕೆ ಕೇಸ್ ದಾಖಲು ಮಾಡಿದ್ದು,ಕೇಂದ್ರ ಗೃಹ ಇಲಾಖೆಯಿಂದ ಭಾರತ ಪೌರತ್ವವನ್ನು ರದ್ದು ಮಾಡಿ  ಆದೇಶ ಹೊರಡಿಸಲಾಗಿದೆ.ಪೌರತ್ವ ರದ್ದು ಮಾಡಿದ್ದಕ್ಕೆ ನಟ ಚೇತನ್ ಆಕ್ರೋಶಗೊಂಡಿದ್ದಾರೆ.
 
ನಾನು ನಮ್ಮ ತಂದೆ ತಾಯಿ ತಾತ ಪೂರ್ವಜರೆಲ್ಲರೂ ಕರ್ನಾಟಕದಲ್ಲೇ ಹುಟ್ಟಿರೋದು.ಒಸಿ ಐ ರದ್ದು ಮಾಡಿರೊದ್ರಿಂದ 
ಮತ ಹಾಕುವಂತಿಲ್ಲ ಚುನಾವಣೆಗೆ ನಿಲ್ಲುವಂತಿಲ್ಲ ಸರ್ಕಾರಿ ಸೇವೆ ಯಲ್ಲಿ ಸೇವೆ ಸಲ್ಲಿಸುವಂತಿಲ್ಲ .ಇದಕ್ಕೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನ ಕೇಂದ್ರ ಗೃಹ ಇಲಾಖೆಗೆ ತಲುಪಿಸಿ ಕಾನೂನು ಹೊರಾಟ ಮಾಡಲಾಗುತ್ತೆ ಎಂದು ನಟ ಚೇತನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್ ಮದುವೆಗೆ ಹುಡುಗಿ ಫಿಕ್ಸ್?!