Select Your Language

Notifications

webdunia
webdunia
webdunia
webdunia

'ಆಕೆ' ಸಸ್ಪೆನ್ಸ್ ಥ್ರಿಲ್ಲರ್ ಟ್ರೇಲರ್ ( ವಿಡಿಯೋ)

'ಆಕೆ' ಸಸ್ಪೆನ್ಸ್ ಥ್ರಿಲ್ಲರ್ ಟ್ರೇಲರ್ ( ವಿಡಿಯೋ)
, ಮಂಗಳವಾರ, 17 ಜನವರಿ 2017 (08:21 IST)
ಹಾಲಿವುಡ್ ಸ್ಟ್ಯಾಂಡರ್ಡ್‌ನಲ್ಲಿ ತಯಾರಾಗುತ್ತಿರುವ ಹಾರರ್ ಸಿನಿಮಾ 'ಆಕೆ' ಟ್ರೇಲರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕಳೆದೆರಡು ದಿನಗಳಲ್ಲಿ ಇಲ್ಲಿಯವರೆಗೆ  225,275 ಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 
ಕೆಎಂ ಚೈತನ್ಯ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಚಿರು ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆ ಮುಖ್ಯಭೂಮಿಕೆಯಲ್ಲಿದ್ದಾರೆ. 

'ಆಕೆ' ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಟ್ರೇಲರ್ ( ವಿಡಿಯೋ)

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಮೇಲೆ ದೌರ್ಜನ್ಯವೆಸಗಿದರೆ ಮಕ್ಕಳ ತಲೆ ಕಡಿಯುತ್ತೇನೆ: ಶಾರುಖ್