Select Your Language

Notifications

webdunia
webdunia
webdunia
webdunia

ಮಹಿಳೆಯರ ಮೇಲೆ ದೌರ್ಜನ್ಯವೆಸಗಿದರೆ ಮಕ್ಕಳ ತಲೆ ಕಡಿಯುತ್ತೇನೆ: ಶಾರುಖ್

ಮಹಿಳೆಯರ ಮೇಲೆ ದೌರ್ಜನ್ಯವೆಸಗಿದರೆ ಮಕ್ಕಳ ತಲೆ ಕಡಿಯುತ್ತೇನೆ: ಶಾರುಖ್
ನವದೆಹಲಿ , ಸೋಮವಾರ, 16 ಜನವರಿ 2017 (15:04 IST)
ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಮತ್ತೆ ಧ್ವನಿ ಎತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್, ನನ್ನ ಮಕ್ಕಳಾದ ಆರ್ಯನ್, ಅಬ್‌ರಾಮ್ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವೆಸಗಿದರೆ ಅವರ ತಲೆ ಕಡಿಯುತ್ತೇನೆ ಎಂದು ಗುಡುಗಿದ್ದಾರೆ.


 
ಇತ್ತೀಚಿಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನಾಡುತ್ತಿದ್ದ ಶಾರುಕ್, ಆರ್ಯನ್ ಮತ್ತು ಅಬ್‌ರಾಮ್‌ಗೆ ಸದಾ ಹೆಣ್ಣುಮಕ್ಕಳಿಗೆ ಹಿಂಸೆ ನೀಡಬೇಡಿ.  ಗೌರವ ನೀಡಿ. ನನ್ನ ಮಾತು ತಪ್ಪಿ ಹಾಗೆ ಮಾಡಿದ್ದೇ ಆದರೆ ನಿಮ್ಮ ತಲೆ ಕಡಿಯುತ್ತೇನೆ ಎಂಬ ಮಾತನ್ನು ಹೇಳುತ್ತಿರುತ್ತೇನೆ, ಎಂದಿದ್ದಾರೆ. 
 
ತನ್ನ ಖಾಸಗಿ ಬದುಕಲ್ಲಷ್ಟೇ ಅಲ್ಲ, ಈ ರೀತಿಯ ಫಿಲಾಸಪಿಯನ್ನವರು ತಮ್ಮ ವೃತ್ತಿ ಬದುಕಲ್ಲೂ ಇಟ್ಟುಕೊಂಡಿದ್ದಾರೆ. ಮಹಿಳೆಯರಿಗೆ ಅಗೌರವ ತೋರುವಂತ ಸಿನಿಮಾಗಳಲ್ಲಿ ಅವರು ನಟಿಸುವುದಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ