ಬೆಂಗಳೂರು: ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡನ್ನು ತನ್ನ ವಿಭಿನ್ನ ದಾಟಿಯ ಮೂಲಕ ಹಾಡಿ ರಾತ್ರಿ ಬೆಳಗಾಗುವುದರೊಳಗೆ ಸದ್ದು ಮಾಡಿದ ಹುಡುಗಿ ನಿತ್ಯ ಶ್ರೀ ಗೇ ಇದೀಗ ಸಿನಿಮಾ ಆಫರ್ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಯುವತಿಗೆ ನಿರ್ದೇಶಕರಿಬ್ಬರು ಸಿನಿಮಾ ಆಫರ್ ನೀಡಿದ್ದಾರೆಂಬ ಸುದ್ದಿಯಿದೆ.
ಅರ್ಜುನ್ ಜನ್ಯಾ ಅವರು ೧೦ ವರ್ಷಗಳ ಹಿಂದೆ ಕಂಪೋಸ್ ಮಾಡಿದ್ದ ಹೂವಿನ ಬಾಣದಂತೆ ಹಾಡು ದೊಡ್ಡ ಟ್ರೆಂಡ್ ಸೆಟ್ ಮಾಡಿತ್ತು. ಈಗಲೂ ಈ ಹಾಡು ಮತ್ತೇ ಮತ್ತೇ ಕೇಳುವಂತೆ ಮಾಡಿಸುತ್ತದೆ.
ಇದರ ನಡುವೆ ನಿತ್ಯಶ್ರೀ ಅದೇ ಹಾಡನ್ನು ತಪ್ಪು ದಾಟಿಯಲ್ಲಿ ಹಾಡಿದ್ದರು. ಇದು ಭಾರೀ ವೈರಲ್ ಆಯಿತು.
ಕೆಲವರು ನಿತ್ಯಶ್ರೀ ಹಾಡಿಗೆ ಟೀಕೆಯನ್ನು ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ನಿತ್ಯಶ್ತೀ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದರು. ಬೇಜಾರಾಗಿದ್ದರೆ ಕ್ಷಮೆ ಇರಲಿ ಎಂದಿದ್ದರು.
ಇನ್‌ಸ್ಟಾದಲ್ಲಿ ನ್ಸ್ಟಾದಲ್ಲಿ ಮೊದಲು 150 ಮಂದಿ ಫಾಲೋವರ್ಸ್ ಅನ್ನು ಹೊಂದಿದ್ದ ನಿತ್ಯಾಶ್ರೀ ಈ ಹಾಡು ವೈರಲ್ ಆದ ಬಳಿಕ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾಳೆ.
ರಾತ್ರಿ ಬೆಳಗಾಗುವುದರೊಳಗೆ ಹಾಡಿನಿಂದ ವೈರಲ್ ಆದ ಹುಡುಗಿಗೆ ಕನ್ನಡ ಸಿನಿಮಾದಲ್ಲಿ ಆಫರ್
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಹಾಡನ್ನು ತನ್ನ ವಿಭಿನ್ನ ದಾಟಿಯ ಮೂಲಕ ಹಾಡಿ ರಾತ್ರಿ ಬೆಳಗಾಗುವುದರೊಳಗೆ ಸದ್ದು ಮಾಡಿದ ಹುಡುಗಿ ನಿತ್ಯ ಶ್ರೀ ಗೇ ಇದೀಗ ಸಿನಿಮಾ ಆಫರ್ ಬಂದಿದೆ.