Webdunia - Bharat's app for daily news and videos

Install App

ಮನ್ನತ್ ಬಳಿ 95ದಿನ ಕಾದು ಕುಳಿತ ಅಭಿಮಾನಿ, ಕೊನೆಗೂ ಶಾರುಖ್‌ ಖಾನ್ ಮಾಡಿದ್ದೇನು

Sampriya
ಸೋಮವಾರ, 4 ನವೆಂಬರ್ 2024 (19:21 IST)
Photo Courtesy X
ಮುಂಬೈ: ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಭೇಟಿಯಾಗಿ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬುದು ಪ್ರತಿ ಅಭಿಮಾನಿಯ ಕನಸಾಗಿರುತ್ತದೆ. ಆದರೆ ಈ ಅದೃಷ್ಟ ಕೆಲವು ಅಭಿಮಾನಿಗಳಷ್ಟೇ ಸಿಗುತ್ತದೆ.

ಪ್ರತಿ ಬಾರಿ ಹುಟ್ಟುಹಬ್ಬದ ದಿನ ಶಾರುಖ್ ಖಾನ್ ಅವರು ತಮ್ಮ ಅಭಿಮಾನಿಗಳಿಗೆ ತಮ್ಮ ಮನೆಯ ಮೇಲೆ ನಿಂತು ಕೈ ಬೀಸಿ, ವಿಶ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಡೈ ಹಾರ್ಡ್‌ ಅಭಿಮಾನಿ ಬರೋಬ್ಬರಿ ಶಾರುಖ್ ಖಾನ್ ಮನೆಯ ಮುಂದೆ 95 ದಿನ ಕಾದು ಕುಳಿತು ತನ್ನ ಸೂಪರ್‌ ಸ್ಟಾರ್‌ ಅನ್ನು ಭೇಟಿಯಾಗಿದ್ದಾನೆ.

ಜಾರ್ಖಂಡ್‌ನ ಶೇಖ್ ಮೊಹಮ್ಮದ್ ವ್ಯಕ್ತಿ ತನ್ನ ಕೆಲಸವನ್ನು ಬಿಟ್ಟು, ಶಾರುಖ್ ಖಾನ್‌ನ ಮನ್ನಾತ್ ಹೊರಗೆ  ತನ್ನ ಕಾರಿನಲ್ಲಿಯೇ ಇದ್ದು 95 ದಿನ ಅವರಿಗಾಗಿ ಕಾದು ಕುಳಿತಿದ್ದಾನೆ. ಈ ವಿಚಾರ ತಿಳಿದು ಶಾರುಖ್ ಆತನನ್ನು ಮನೆಗೆ ಕರೆಸಿ ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ.

ಈ ಪೋಟೋವನ್ನು ಶಾರುಖ್ ಖಾನ್ ಅಭಿಮಾನಿಗಳು ಪೇಜ್‌ಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.



<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments