Webdunia - Bharat's app for daily news and videos

Install App

ಬಿಗ್‌ಬಾಸ್‌ನ ಈ ಸೀಸನ್‌ ನಡೆಸಕ್ಕಾಗಲ್ಲ ಎಂದ ಸೌತ್‌ನ ಖ್ಯಾತ ನಟ

Sampriya
ಬುಧವಾರ, 7 ಆಗಸ್ಟ್ 2024 (17:38 IST)
Photo Courtesy X
ತಮಿಳುನಾಡು: ಈ ಸೀಸನ್‌ನಿಂದ ಬಿಗ್‌ಬಾಸ್‌ ಶೋ ನಡೆಸಿಕೊಡಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ನಟ ಕಮಲ್ ಹಾಸನ್ ಅವರು ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಮಲ್ ಹಾಸನ್ ಅವರು ಮುಂಬರುವ ಸೀಸನ್ ಅನ್ನು ಹೋಸ್ಟ್ ಮಾಡುವುದಿಲ್ಲ. ಸಿನಿಮಾ ಬದ್ಧತೆಯಿಂದಾಗಿ ಈ ಶೋ ಅನ್ನು ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ , ನಿಮ್ಮ ಮನೆಗಳಲ್ಲಿ ನಾನು ತಲುಪುತ್ತಿದ್ದಕ್ಕೆ ಖುಷಿ ಇದೆ.  ನೀವು ನಿಮ್ಮ ಪ್ರೀತಿ ಹಾಗೂ ವಾತ್ಸಲ್ಯವನ್ನು ನನಗೆ ಧಾರೆ ಎರೆದಿದ್ದೀರಿ.  ಅದಕ್ಕಾಗಿ ನಿಮಗೆ ನನ್ನ ಶಾಶ್ವತ ಕೃತಜ್ಞತೆ ಇದೆ. ನಿಮ್ಮ ಪ್ರೀತಿ, ಬೆಂಬಲದಿಂದಾಗಿ ಇಂದು ತಮಿಳು ಬಿಗ್‌ಬಾಸ್ ಶೋ ಭಾರತದ ಅತ್ಯುತ್ತಮ  ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ.

ಕಮಲ್ ಅಭಿಮಾನಿಗಳು ಈ ಸೀಸನ್‌ ಬಿಗ್‌ಬಾಸ್‌ ಶೋ ನಡೆಸಕ್ಕೆ ಆಗಲ್ಲ ಎಂದಾ ಸೌತ್‌ನ ಖ್ಯಾತ ನಟ

ತಮಿಳುನಾಡು: ಈ ಸೀಸನ್‌ನಿಂದ ಬಿಗ್‌ಬಾಸ್‌ ಶೋ ನಡೆಸಿಕೊಡಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ನಟ ಕಮಲ್ ಹಾಸನ್ ಅವರು ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಮಲ್ ಹಾಸನ್ ಅವರು ಮುಂಬರುವ ಸೀಸನ್ ಅನ್ನು ಹೋಸ್ಟ್ ಮಾಡುವುದಿಲ್ಲ. ಸಿನಿಮಾ ಬದ್ಧತೆಯಿಂದಾಗಿ ಈ ಶೋ ಅನ್ನು ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ , ನಿಮ್ಮ ಮನೆಗಳಲ್ಲಿ ನಾನು ತಲುಪುತ್ತಿದ್ದಕ್ಕೆ ಖುಷಿ ಇದೆ.  ನೀವು ನಿಮ್ಮ ಪ್ರೀತಿ ಹಾಗೂ ವಾತ್ಸಲ್ಯವನ್ನು ನನಗೆ ಧಾರೆ ಎರೆದಿದ್ದೀರಿ.  ಅದಕ್ಕಾಗಿ ನಿಮಗೆ ನನ್ನ ಶಾಶ್ವತ ಕೃತಜ್ಞತೆ ಇದೆ. ನಿಮ್ಮ ಪ್ರೀತಿ, ಬೆಂಬಲದಿಂದಾಗಿ ಇಂದು ತಮಿಳು ಬಿಗ್‌ಬಾಸ್ ಶೋ ಭಾರತದ ಅತ್ಯುತ್ತಮ  ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ.

ಕಮಲ್ ಅಭಿಮಾನಿಗಳು ಇಂಡಿಯನ್ 2 ರ ವೈಫಲ್ಯದಿಂದ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದಾರೆ ಮತ್ತು ಬಿಗ್ ಬಾಸ್ ತಮಿಳಿನ ಈ ಹೊಸ ಅಪ್‌ಡೇಟ್ ನೀಡಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಸದ್ಯ ಮಣಿರತ್ನಂ ಅವರ ಥಗ್ ಲೈಫ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಕಾಲಿವುಡ್‌ನಲ್ಲಿನ ಬಝ್ ಪ್ರಕಾರ, ಇದು ಅವರ ಮುಂದಿನ ಥಿಯೇಟ್ರಿಕಲ್ ಬಿಡುಗಡೆಯಾಗಿದೆ.ಇಂಡಿಯನ್ 2 ರ ವೈಫಲ್ಯದಿಂದ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದಾರೆ ಮತ್ತು ಬಿಗ್ ಬಾಸ್ ತಮಿಳಿನ ಈ ಹೊಸ ಅಪ್‌ಡೇಟ್ ನೀಡಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ. ಸದ್ಯ ಮಣಿರತ್ನಂ ಅವರ ಥಗ್ ಲೈಫ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಕಾಲಿವುಡ್‌ನಲ್ಲಿನ ಬಝ್ ಪ್ರಕಾರ, ಇದು ಅವರ ಮುಂದಿನ ಥಿಯೇಟ್ರಿಕಲ್ ಬಿಡುಗಡೆಯಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments