Select Your Language

Notifications

webdunia
webdunia
webdunia
webdunia

ಬ್ಲಾಕ್ಬಸ್ಟರ್ ಸಿನಿಮಾ ಹಿರೋಗೆ ದಶಕದ ಸಂಭ್ರಮ

ಬ್ಲಾಕ್ಬಸ್ಟರ್ ಸಿನಿಮಾ ಹಿರೋಗೆ ದಶಕದ ಸಂಭ್ರಮ
ಮುಂಬೈ , ಶನಿವಾರ, 12 ಡಿಸೆಂಬರ್ 2020 (16:57 IST)
ಬಾಲಿವುಡ್ ನಲ್ಲಿ 10 ವರ್ಷಗಳ ಪ್ರಯಾಣವನ್ನು ಪೂರೈಸಿರುವ ನಟ ವಿಭಿನ್ನವಾಗಿ ಸಂತಸ ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ದಶಕದ ಪ್ರಯಾಣವನ್ನು ಬಾಲಿವುಡ್‌ ಶೈಲಿಯಲ್ಲಿ ಆಚರಿಸಿದ್ದಾರೆ.

ಸ್ಟೈಲಿಶ್ ನಟ 2010 ರ ಡಿಸೆಂಬರ್ 10 ರಂದು ಅನುಷ್ಕಾ ಶರ್ಮಾ ಜೊತೆಗೆ 'ಬ್ಯಾಂಡ್ ಬಾಜಾ ಬರಾತ್' ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ, ಹಲವು ಪಾತ್ರಗಳನ್ನು ನಿರ್ವಹಿಸುವುದು, ಬ್ಲಾಕ್ಬಸ್ಟರ್‌ಗಳನ್ನು ನೀಡಿರುವುದು, ಜೊತೆಗೆ ಫ್ಯಾಷನ್ ಪ್ರಜ್ಞೆ ಬೆಳೆಸಿಕೊಂಡು ಗಮನ ಸೆಳೆದು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.

ರಣವೀರ್ ಸಿನೆಮಾ ಹಾಲ್‌ಗೆ ಭೇಟಿ ನೀಡಿ ತಮ್ಮ ಸಿನಿ ಪಯಣದ ದಶಕದ ಸಂಭ್ರಮವನ್ನು ಆಚರಿಸಿದ್ದು, ಇದನ್ನು 'ಚೇಂಬರ್ ಆಫ್ ಡ್ರೀಮ್ಸ್' ಎಂದು ಕರೆದಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣು ಸರ್ ಬಗ್ಗೆ ಮಾತನಾಡಿದ ಆ ನಟ ಕ್ಷಮೆ ಕೇಳಬೇಕು: ವಿಜಯ ರಂಗರಾಜುಗೆ ಪುನೀತ್ ಎಚ್ಚರಿಕೆ