ಪವನ್ ಕಲ್ಯಾಣ್ ಗಾಗಿ ಮತ್ತೊಂದು ಕಥೆ ಸಿದ್ದಪಡಿಸುತ್ತಿರುವ ವೇಣುಶ್ರೀರಾಮ್

Webdunia
ಬುಧವಾರ, 28 ಏಪ್ರಿಲ್ 2021 (12:39 IST)
ಹೈದರಾಬಾದ್ : ಇತ್ತೀಚೆಗೆ ನಿರ್ದೇಶಕ ವೇಣು ಶ್ರೀರಾಮ್ ಅವರು ‘ವಕೀಲ್ ಸಾಬ್’ ಚಿತ್ರದ ಮೂಲಕ ಮೊದಲ ಬಾರಿಗೆ  ಯಶಸ್ಸನ್ನು ಗಳಿಸಿದ್ದಾರೆ. ಅದೇ ಸಂತೋಷದಲ್ಲಿ ವೇಣು ಅವರಿಗೆ ಇದೀಗ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಮೂರು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರುಪ್ರವೆಶ ಮಾಡಿದ್ದಾರೆ.  ಈ ಚಿತ್ರದಿಂದ ನಿರ್ಮಾಪಕ ದಿಲ್ ರಾಜು ಅವರು ಕೂಡ ಭಾರೀ ಲಾಭವನ್ನು ಗಳಿಸಿದ್ದಾರೆ. ಇದೀಗ ದಿಲ್ ರಾಜು-ಪವನ್ ಕಲ್ಯಾಣ್-ವೇಣು ಶ್ರೀರಾಮ್ ಸಂಯೋಜನೆಯಲ್ಲಿ ಮತ್ತೊಂದು ಚಿತ್ರ ಮೂಡಬರಲಿದೆ ಎನ್ನಲಾಗಿದೆ.

ಮಾಹಿತಿ ಪ್ರಕಾರ ದಿಲ್ ರಾಜು ಅವರು ನಿರ್ದೇಶಕ ವೇಣು ಶ್ರೀರಾಮ್ ಅವರಿಗೆ ಪವನ್ ಕಲ್ಯಾಣ್ ಅವರಿಗಾಗಿ ಕಥೆಯನ್ನು ಸಿದ್ಧಪಡಿಸುವಂತೆ ಕೇಳಿಕೊಂಡಿದ್ದಾರೆ. ಅದಕ್ಕಾಗಿ ವೇಣು ಅವರು ಚಿತ್ರವನ್ನು ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಮುಂದಿನ ಸುದ್ದಿ
Show comments