Webdunia - Bharat's app for daily news and videos

Install App

ಅವಾಚ್ಯವಾಗಿ ನಿಂದಸಿ,ಬೆದರಿಕೆ ಹಾಕಿದ ಕಾಮಿಡಿ ನಟಿ ನಯನಾ ವಿರುದ್ಧ ಕೇಸ್

Webdunia
ಸೋಮವಾರ, 21 ನವೆಂಬರ್ 2022 (14:03 IST)
ಜೀವ ಬೆದರಿಕೆ ಮತ್ತು ನಿಂದನೆ ಆರೋಪದಲ್ಲಿ ಕಾಮಿಡಿ ನಟಿ ನಯನಾ ವಿರುದ್ಧ ಕೇಸ್  ದಾಖಲಾಗಿದೆ.ಹಣದ ಹಂಚಿಕೆ ವಿಚಾರಕ್ಕೆ ನಯನಾ ಬೆದರಿಕೆ ಹಾಕಿದ್ದು,ಕಾಮಿಡಿ ನಟ ಸೋಮಶೇಖರ್ ರಿಂದ ನಯನ ವಿರುದ್ಧ ದೂರು ದಾಖಲಾಗಿದೆ.
 
ಕಾಮಿಡಿ ಕಿಲಾಡಿ ಗ್ಯಾಂಗ್ಸ್ ನಲ್ಲಿ ನಟಿಸಿದ್ದ ಸೋಮಶೇಖರ್ .ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿ ಗ್ಯಾಂಗ್ಸ್‌ ಕಾರ್ಯಕ್ರಮದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದ PUC ಟೀಂ.ಬಹುಮಾನ ಹಣವಾಗಿ 3 ಲಕ್ಷ ಹಣ ಬಂದಿತ್ತು.ಅದ್ರಲ್ಲಿ 30% ಕಟ್ ಆಗಿ 70 ಸಾವಿರ ಒಬ್ಬೊಬ್ಬರಿಗೆ ಬಂದಿತ್ತು.PUC ಟೀಂ ನಲ್ಲಿ ನಟಿಸಿದ್ದ ಸೋಮಶೇಖರ್‌ ಸೇರಿ ಇನ್ನೂ ಮೂವರು  ಜೂನಿಯರ್ ಆರ್ಟಿಸ್ಟ್ ಗಳು ಅಂತಾನೆ ಹಣ ಅವರಿಗೆ ನೀಡಲಾಗುತ್ತೆ.ಆ ಟೀಂ ನಲ್ಲಿ ಇನ್ನೂ ಇಬ್ಬರು ಸೀನಿಯರ್ ಗಳಿಗೆ ತಿಂಗಳ ಪೇಮೆಂಟ್ ಇರ್ತಿತ್ತು.ಅನೀಶ್ ಮತ್ತು ಚಿದಾನಂದ್ PUC ಟೀಂ ಸೀನಿಯರ್ ಗಳಾಗಿದ್ದರು.ಇಬ್ಬರು ಸೀನಿಯರ್ ಗಳಿಗೆ ಹಣ ನೀಡುವಂತೆ ನಯನಾ ಅವಾಜ್‌ ಹಾಕಿದ್ದಾರೆ.
 
ಅಲ್ಲದೇ ಚಪ್ ಚಪ್ಲಿಲಿ ಹೊಡಿಬೇಕು ಬೋ....ಮಗ ಎಂದೆಲ್ಲ ನಯನಾ ಬೈದಿದ್ದಾರೆ.ನೀನ್ ಹಣ ಕೊಟ್ರೆ ಸರಿ... ಇಲ್ಲ ಅಂದ್ರೆ ಸರಿ ಇರಲ್ಲ.ನೀನು ಹಣ ಕೊಟ್ಟಿಲ್ಲ ಅಂದ್ರೆ ನಾವ್ ಏನ್ ಮಾಡೋಕು ಹೇಸಲ್ಲ.ನೆಕ್ಸ್ಟ್ ನಿನ್ನ ಪೊಲೀಸರು ಬಂದು ಅರೆಸ್ಟ್ ಮಾಡ್ತಾರೆ.ನಾನು ಸ್ಟೇಷನ್ ನಲ್ಲೆ ಇದಿನಿ ಎಂದು ನಯನಾ ಬೆದರಿಕೆ ಹಾಕಿದ್ದಾರೆ.
 
ಆದ್ರೆ ಸೀನಿಯರ್ ಗಳಿಗೆ ಹಣ ಕೊಡಲು ಚಾನಲ್ ಹೇಳಿಲ್ಲ.ಇಷ್ಟ ಇದ್ರೆ ಮಾತ್ರ ಕೊಡ್ಬೋದು ಅವರು ಕೇಳೊ ಹಾಗಿಲ್ಲ ಅಂದಿದ್ದ ಚಾನಲ್.ಆದ್ರೂ ಹಣದ ವಿಚಾರಕ್ಕೆ ಕೆಳ ಮಟ್ಟಕ್ಕೆ ನಯನಾ ಇಳಿದಿದ್ದು ,ರಂಪಾಟ ಮಾಡಿಕೊಂಡಿದ್ದಾರೆ, ಇದೀಗ RR ನಗರ ಪೊಲೀಸ್ ಠಾಣೆಯಲ್ಲಿ NCR ಅಡಿ ಕೇಸ್  ದಾಖಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾದಲ್ಲಿ ನೀತಿ ಪಾಠ ಹೇಳಿದ್ರೆ ಸಾಲದು ಎಂದ ರಾಕ್ ಲೈನ್ ವೆಂಕಟೇಶ್ ಬುದ್ಧಿ ಹೇಳಿದ್ರೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು

ಭಾವ ಬಂದರೋ ಹಾಡಿಗೆ ರಾಜ್ ಬಿ ಶೆಟ್ಟಿ ಭರ್ಜರಿ ಸ್ಟೆಪ್ಸ್: ವಿಡಿಯೋ

ದರ್ಶನ್ ಸರ್ ಜೊತೆ ನಾನಿದ್ದೇನೆ ಎಂದ ಧ್ರುವ ಸರ್ಜಾ: ಕೆಡಿ ನೋಡಲಿ ಅಂತಾನಾ ಎಂದ ಡಿಬಾಸ್ ಫ್ಯಾನ್ಸ್

ಪ್ರಥಮ್ ನಡೆದುಕೊಂಡ ರೀತಿ ಸರಿಯಲ್ಲ, ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

₹1000 ಕೋಟಿ ಸಾಲ ಕೊಡುವುದಾಗಿ ₹5ಕೋಟಿ ವಂಚನೆ: ನಟ ಎಸ್‌ ಶ್ರೀನಿವಾಸನ್‌ ಅರೆಸ್ಟ್‌

ಮುಂದಿನ ಸುದ್ದಿ
Show comments