Webdunia - Bharat's app for daily news and videos

Install App

ನಿಮ್ಮ ಫೇಸ್‌ಬುಕ್ ಖಾತೆಯನ್ನು ಸುಲಭವಾಗಿ ಹ್ಯಾಕ್ ಮಾಡಬಹುದು!

Webdunia
ಮಂಗಳವಾರ, 21 ಜೂನ್ 2016 (15:53 IST)
ವಿವಿಧ ಇಂಟರ್‌ನೆಟ್ ಸೇವೆಗಳಂತೆ ದೈತ್ಯ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್ ಕೂಡ್ ಬಳಕೆದಾರರಿಗೆ ತಮ್ಮ ಪಾಸ್‌ವರ್ಡ್‌ಗಳನ್ನು ಎಸ್‌ಎಮ್‌ಎಸ್ ಆಧಾರಿತ ದೃಢೀಕರಣ ಸೇವೆ ನೀಡುತ್ತಿದೆ.
 
ಪಾಸ್‌ವರ್ಡ್ ಮರೆಯುವಿಕೆ ಆಯ್ಕೆಯನ್ನು ಬಳಸಿಕೊಂಡು ಹ್ಯಾಕರ್‌ಗಳು ಬಳಕೆದಾರರ ಫೇಸ್‌ಬುಕ್ ಖಾತೆಗಳಿಗೆ ಲಾಗ್‌ಇನ್ ಆಗಲು ಪ್ರಯತ್ನಿಸುತ್ತಾರೆ. ಫೇಸ್‌ಬುಕ್ ಹ್ಯಾಕರ್‌ಗಳು ಎಸ್‌ಎಮ್‌ಎಸ್ ಮೂಲಕ ದೃಢೀಕರಣ ಕೋಡ್ ಸ್ವೀಕರಿಸಿ ಫೇಸ್‌ಬುಕ್ ಖಾತೆಯನ್ನು ಪ್ರವೇಶಿಸಲು ಸಹಕಾರಿಯಾಗುತ್ತದೆ.
 
ಕಳೆದ ಎಂಟು ವರ್ಷಗಳಿಂದ ಟೆರಿಕಾಮ್ ಸಂಸ್ಥೆಗಳು ಎಸ್ಎಸ್7 ಅಪ್‌ಡೇಟ್ ಮಾಡದಿರುವುದೆ ಈ ದೋಷಗಳಿಗೆ ಕಾರಣ ಎಂದು ಪಾಸಿಟಿವ್ ಟೆಕ್ನಾಲಜೀಸ್ ಮೊದಲ ವರದಿಯನ್ನು ನೀಡಿತ್ತು.
 
ಪಾಸಿಟಿವ್ ಟೆಕ್ನಾಲಜೀಸ್ ವರದಿಗೆ ಉತ್ತರ ನೀಡಿರುವ ಫೇಸ್‌ಬುಕ್, ದೃಢೀಕರಣ ಕೋಡ್ ಮೂಲಕ ಫೇಸ್‌ಬುಕ್ ಖಾತೆಗಳನ್ನು ಹ್ಯಾಕ್ ಮಾಡಬಹುದಾಗಿದೆ. ಆದರೆ, ಬಳಕೆದಾರ ಎರಡು ಅಂಶದ ದೃಢೀಕರಣ ಆಯ್ಕೆ ಮೂಲಕ ಖಾತೆಯನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ದಾಳಿಗೆ ಗಟ್ಟಿಯಾಗಿ ನಿಲ್ಲುವಂತೆ ಇರಾನ್ ನಾಯಕ ಖಮೇನಿ ಜನತೆಗೆ ಸಂದೇಶ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಮುಂದಿನ ಸುದ್ದಿ
Show comments