ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ ನೀಡಿದೆ ಈ ಹೊಸ ಆಯ್ಕೆ

Webdunia
ಶನಿವಾರ, 21 ಸೆಪ್ಟಂಬರ್ 2019 (05:52 IST)
ನವದೆಹಲಿ : ವಾಟ್ಸ್ ​ಆಯಪ್​ ಸ್ಟೇಟಸ್​ ನಲ್ಲಿ ಫೇಸ್​ ಬುಕ್​ ಶೇರ್​ ಆಯ್ಕೆಯೊಂದನ್ನು ಪರಿಚಯಿಸುವುದರ ಮೂಲಕ ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ ಖುಷಿ ಸುದ್ದಿ ನೀಡಿದೆ.



ಇನ್ಸ್ಟ್ರಾಗ್ರಾಮ್ ಸ್ಟೋರಿಗಳನ್ನು ಫೇಸ್ಬುಕ್ ಸ್ಟೋರಿ ಜೊತೆ ಹಂಚಿಕೊಳ್ಳುವ ಆಯ್ಕೆ ಈ ಹಿಂದೆಯೇ ಇತ್ತು. ಆದರೆ ವಾಟ್ಸಾಪ್ ಸ್ಟೇಟಸ್ ಹಾಗೂ ಫೇಸ್ಬುಕ್ ಸ್ಟೋರಿಯನ್ನು ಬೇರೆ ಬೇರೆಯಾಗಿ ಹಂಚಿಕೊಳ್ಳಬೇಕಿತ್ತು. ಆದರೆ ಈಗ ವಾಟ್ಸ್​ ಆಯಪ್​ ಸ್ಟೇಟಸ್​ನಲ್ಲಿ ಹಾಕುವ ಸ್ಟೋರಿಯನ್ನು ನೇರವಾಗಿ ಫೇಸ್ ​ಬುಕ್ ​ನಲ್ಲೂ ಶೇರ್​​ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಿದೆ.
ವಾಟ್ಸ್​ಆಯಪ್​ ಸ್ಟೇಟಸ್​ ಅನ್ನು ಫೇಸ್​ಬುಕ್​ ಶೇರ್​ ಮಾಡುವ ವಿಧಾನ ಹೀಗಿದೆ:


ಮೊದಲಿಗೆ ವಾಟ್ಸ್​ಆಯಪ್​ ಸ್ಟೇಟಸ್​ ಆಯ್ಕೆಯನ್ನು ಕ್ಕಿಕ್​ ಮಾಡಿ. ಬಳಿಕ ಸ್ಟೇಟಸ್​ ಪಕ್ಕದಲ್ಲಿ ಕಾಣುವ ಮೂರು ಚುಕ್ಕಿಗಳ ಆಷ್ಷನ್​ ಅನ್ನು ಆಯ್ಕೆ ಮಾಡಿ, ಅದರಲ್ಲಿ ಶೇರ್​ ಟು ಫೇಸ್​ ಬುಕ್​ ಆಯ್ಕೆಯನ್ನು ಕ್ಲಿಕ್​ ಮಾಡಿ. ಆಗ ನಿಮ್ಮ ಫೇಸ್​ ಬುಕ್​ ಖಾತೆ ಸಿಗುತ್ತದೆ. ಅಲ್ಲಿ ಶೇರ್​ ನೌ ಆಯ್ಕೆಯನ್ನು ಕ್ಕಿಕ್​ ಮಾಡಿ. ನಂತರ ವಾಟ್ಸ್​ಆಯಪ್​ ಸ್ಟೇಟಸ್​​ ಫೇಸ್ ​ಬುಕ್ ​​ಗೆ ಶೇರ್ ಆಗುತ್ತದೆ.​

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಟ್ ಕಾಯಿನ್ ಹಗರಣ, ಕಾಂಗ್ರೆಸ್ ಯುವ ಮುಖಂಡ ನಲಪಾಡ್‌ಗೆ ಮತ್ತೇ ಸಂಕಷ್ಟ

RCB VS GT Match, ಹಾಲಿ ಚಾಂಪಿಯನ್‌ಗಳೇ ಶುಭವಾಗಲಿ: ಡಿಕೆ ಶಿವಕುಮಾರ್‌

ಇತರೆ ವಿಷಯಗಳ ಕುರಿತು ಚರ್ಚಿಸಲು ಬೇಕಾದಷ್ಟು ಸಮಯ ಇದೆ

ಹಾಸನ: ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಉಪತಹಶೀಲ್ದಾರ್‌

ಸರ್ಕಾರದಲ್ಲಿ ಯಾರಿಗೆ ಕೊಡಬೇಕು ಸಚಿವ ಸ್ಥಾನ, ಕಾಂಗ್ರೆಸ್ ನಲ್ಲಿ ತೀರ್ಮಾನ ಮಾಡೋರು ಇವರೇ

ಮುಂದಿನ ಸುದ್ದಿ
Show comments