Select Your Language

Notifications

webdunia
webdunia
webdunia
webdunia

ವೊಡಾಫೋನ್ ನ 299 ರೂ.ಗಳ ಪ್ಲ್ಯಾನ್​ ನಲ್ಲಿ ಸಿಗಲಿದೆ 3GB ಡೇಟಾ

ವೊಡಾಫೋನ್ ನ 299 ರೂ.ಗಳ ಪ್ಲ್ಯಾನ್​ ನಲ್ಲಿ ಸಿಗಲಿದೆ 3GB ಡೇಟಾ
ನವದೆಹಲಿ , ಶುಕ್ರವಾರ, 23 ಆಗಸ್ಟ್ 2019 (09:19 IST)
ನವದೆಹಲಿ : ಏರ್ ಟೆಲ್ ನ 299 ರೂ ಪ್ಲ್ಯಾನ್ ಗೆ ಟಕ್ಕರ್ ನೀಡಲು ವೊಡಾಫೋನ್ ಕಂಪೆನಿಯು 299 ರೂ.ಗಳ ಹೊಸ ಪ್ರೀಪೇಯ್ಡ್​ ರಿಚಾರ್ಜ್​ ಪ್ಲ್ಯಾನ್​ ನ್ನು ಬಿಡುಗಡೆ ಮಾಡಿದೆ.




ಈ ಹಿಂದೆ ವೊಡಾಫೋನ್ ಕಂಪೆನಿ ಬಿಡುಗಡೆ ಮಾಡಿದ 229 ರೂ.ಗಳ ರಿಚಾರ್ಜ್ ಯೋಜನೆಯಲ್ಲಿ ಕೇವಲ 2 GB ಡೇಟಾ ಮತ್ತು 28 ದಿನಗಳ ವ್ಯಾಲಿಡಿಟಿ ನೀಡಲಾಗಿತ್ತು. ಇದರೊಂದಿಗೆ ವೊಡಾಫೋನ್ ಪ್ಲೇ ಆಯಪ್ ಮೂಲಕ ಉಚಿತ ಲೈವ್ ಟಿವಿ, ಸಿನಿಮಾ ಮತ್ತು ಇತರೆ ಫೀಚರ್​​ಗಳನ್ನು ಬಳಕೆದಾರರು ಪಡೆಯಬಹುದಾಗಿತ್ತು.


ಆದರೆ ಈಗ ವೋಡಾಫೋನ್ ಬಿಡಿಗಡೆ ಮಾಡಿದ ಈ ಹೊಸ 299 ರೂ.ಗಳ ಪ್ರೀಪೇಯ್ಡ್​ ​ ಪ್ಲ್ಯಾನ್​ ನಲ್ಲಿ 3GB ಡೇಟಾ, ಅನಿಯಮಿತ ಕರೆ ಮತ್ತು ಸಾವಿರ ಉಚಿತ ಎಸ್ ​ಎಂ ಎಸ್ ಸಿಗಲಿದೆ. ಈ ಪ್ಲ್ಯಾನ್​ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆರೆ ಸಂತ್ರಸ್ಥರ ಸ್ಥಿತಿ : ಸೂತಕದ ಮನೆಯಲ್ಲಿ ವಿಧಿಯ ನಾಟಕದಂತೆ