Webdunia - Bharat's app for daily news and videos

Install App

ಫೇಸ್ ಬುಕ್ ಪರಿಚಯಿಸಲಿದೆ ಈ ಹೊಸ ಆಯ್ಕೆ

Webdunia
ಶುಕ್ರವಾರ, 4 ಅಕ್ಟೋಬರ್ 2019 (08:45 IST)
ನವದೆಹಲಿ : ಫೇಸ್​ ಬುಕ್​ನಲ್ಲಿ ಹಾಕುವ ಪೋಸ್ಟ್​-ಫೋಟೋಗಳಿಗೆ ಬರುವ ಕಮೆಂಟ್ಸ್, ಲೈಕ್ಸ್ ಗಳನ್ನು ಮರೆ ಮಾಚಲು ಹೊಸ ಆಯ್ಕೆಯನ್ನು ಫೇಸ್ ಬುಕ್ ಪರಿಚಯಿಸಲಿದೆ.


ಈ ಹೊಸ ಆಯ್ಕೆಯಿಂದ ಫೇಸ್ ಬುಕ್ ನಲ್ಲಿ ನೀವು ಅಪ್ಲೋಡ್ ಮಾಡುವ ಪೋಸ್ಟ್​ ಅಥವಾ ಫೋಟೋಗೆ ಸಿಗುವ ಲೈಕ್ಸ್​ ಮತ್ತು ಕಮೆಂಟ್​ಗಳನ್ನು ನೀವು ಮಾತ್ರ ನೋಡಬಹುದಾಗಿದೆ. ಇದನ್ನು ಜೇನ್ ಮಂಚುಂಗ್ ವಾಂಗ್ ಎಂಬುವವರು ಕಂಡು ಹಿಡಿದಿದ್ದು, ಇದನ್ನು ಸೆಪ್ಟೆಂಬರ್ 27 ರಿಂದ ಆಸ್ಟ್ರೇಲಿಯಾದ ಫೇಸ್ ​ಬುಕ್ ಬಳಕೆದಾರರಿಗೆ ನೀಡಲಾಗಿದೆ.

 

ಅದರಂತೆ ಆಸ್ಟ್ರೇಲಿಯಾದ ಫೇಸ್​ ಬುಕ್ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಲೈಕ್ಸ್-ಕಮೆಂಟ್ಸ್​ ಗೌಪ್ಯತೆಯ ಆಯ್ಕೆ ಶೀಘ್ರ ಭಾರತ ಸೇರಿದಂತೆ ವಿಶ್ವದ ಬಳಕೆದಾರರಿಗೆ ಪರಿಚಯಿಸುವುದಾಗಿ ಫೇಸ್ ​ಬುಕ್ ಕಂಪೆನಿ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರಹ್ಮಾವರ: ಗಂಡ ಕೋರ್ಟ್ ವಿಚಾರಣೆಗೆ ಹಾಜರು, ಇತ್ತ ಮಗುವನ್ನು ಕೊಂದು ಪತ್ನಿ ಆತ್ಮಹತ್ಯೆ

ಬೀದಿನಾಯಿಗಳು ನನಗೆ ಪ್ರಪಂಚದಾದ್ಯಂತ ಖ್ಯಾತಿ ತಂದುಕೊಟ್ಟಿತು: ಜಡ್ಜ್‌ ವಿಕ್ರಮ್ ನಾಥ್ ಹಾಸ್ಯ ಚಟಾಕಿ

ಉಪರಾಷ್ಟ್ರಪತಿ ನಿವಾಸ ಖಾಲಿ ಮಾಡಿದ ಜಗದೀಪ್ ಧಂಖರ್‌, ಹೋಗಿದ್ದೆಲ್ಲಿ ಗೊತ್ತಾ

ಮೊಮ್ಮಕ್ಕಳಾಡಿಸಿರುವ 55ನೇ ವಯಸ್ಸಿನ ಮಹಿಳೆ 17ನೇ ಮಗುವಿಗೆ ಜನ್ಮ, ಗ್ರಾಮವೇ ಶಾಕ್‌

ಧರ್ಮಸ್ಥಳ ಚಲೋ ಹಗುರವಾಗಿ ತೆಗೆದುಕೊಳ್ಳದಿರಿ: ವಿಜಯೇಂದ್ರ ಎಚ್ಚರ

ಮುಂದಿನ ಸುದ್ದಿ
Show comments