ವಿಸ್ಕಿ ಬಾಟಲ್‌ ಮಾರಾಟವಾಗಿರೋ ಬೆಲೆ ಕೇಳಿದ್ರೆ ದಂಗಾಗ್ತೀರಾ..!

Webdunia
ಗುರುವಾರ, 4 ಅಕ್ಟೋಬರ್ 2018 (14:48 IST)
ವಿಸ್ಕಿ ಬಾಟಲ್ ಬೆಲೆ ಎಂದರೆ ನೂರು, ಸಾವಿರ, ಲಕ್ಷಗಳಲ್ಲಿ ಮಾರಾಟ ಆಗಿರೋದನ್ನು ಕಂಡಿದ್ದೀರಾ, ಕೇಳಿದ್ದೀರಾ. ಆದರೆ ಕೋಟ್ಯಂತರ ಬಬೆಲೆಗೆ ಮಾರಾಟ ವಾಗಿರುವ ವಿಸ್ಕಿ ಬಗ್ಗೆ ಇಲ್ಲಿದೆ ರಿಪೋರ್ಟ…

ವಿಸ್ಕಿ ಬಾಟಲೊಂದು 7 ಕೋಟಿ 33 ಲಕ್ಷದ 15 ಸಾವಿರದ 500 ರೂಪಾಯಿಗೆ (1.09 ಮಿಲಿಯನ್​​​​ ಡಾಲರ್)​​​ಮಾರಾಟ​ ಆಗುವ ಮೂಲಕ ದಾಖಲೆ ಬರೆದಿದೆ.

ಬೊನ್​​​ಹಮ್ಸ್​​​​​ನಲ್ಲಿ 60 ವರ್ಷದ ಮಖಲಾನ್​​​ ವಲೇರಿಯೋ ಅಡಾಮಿ 1926 ಎಂಬ ವಿಸ್ಕಿ ಬಾಟಲ್​​​ ಅತೀ ದುಬಾರಿ ಬೆಲೆಗೆ ಮಾರಾಟವಾಗಿದೆ. ಈ ಮೊದಲು ಹಾಕಾಂಗ್​​ನಲ್ಲಿ 8,14,081 ಪೌಂಡ್​​​ಗೆ ವಿಸ್ಕಿ ಬಾಟಲ್ಲೊಂದು ಮಾರಾಟವಾಗಿ ದಾಖಲೆ ಬರೆದಿತ್ತು.

ಆ ದಾಖಲೆಯನ್ನು ಸ್ಕಾಚ್‌ ವಿಸ್ಕಿ ಉಡೀಸ್‌ ಮಾಡಿದೆ. ಪೂರ್ವ ರಾಷ್ಟ್ರಗಳ ಜನತೆ ವಿಸ್ಕಿಯಲ್ಲಿ ಅತಿಯಾದ ಆಸಕ್ತಿಯನ್ನ ಹೊಂದಿದ್ದು, ಹೆಚ್ಚಾಗಿ ವಿಸ್ಕಿ ಪ್ರಿಯರಾಗಿದ್ದಾರೆ. ನಮ್ಮಲ್ಲಿ ಉತ್ಪಾದನೆಯಾಗುವ ಶೇಕಡಾ 40ರಷ್ಟು ವಿಸ್ಕಿಯ ಖರೀದಿದಾರರೂ ಪೂರ್ವ ರಾಷ್ಟ್ರಗಳಲ್ಲಿದ್ದಾರೆ ಎಂದು ಡ್ರಿಂಕ್​​ ಎಕ್ಸ್​ಪರ್ಟ್‌ ರಿಚರ್ಡ್​ ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಲಿಬಾಬ 40 ಕಳ್ಳರ ಕತೆಯನ್ನು ಸಿದ್ದರಾಮಯ್ಯ ಸರ್ಕಾರದಲ್ಲೇ ನೋಡ್ತಿದ್ದೇವೆ: ಆರ್ ಅಶೋಕ್

ರಾಹುಲ್ ಗಾಂಧಿ, ಖರ್ಗೆಗೆ ಆಹ್ವಾನವಿಲ್ಲ: ಡಿನ್ನರ್ ಗೆ ಹೋದ ಶಶಿ ತರೂರ್ ಮೇಲೆ ಈಗ ಕಾಂಗ್ರೆಸ್ಸಿಗರ ಸಿಟ್ಟು

ಇಂಡಿಗೋ ವಿಮಾನ ಸಮಸ್ಯೆಯಿಂದ ಸಂಕಷ್ಟಕ್ಕೀಡಾದವರಿಗೆ ಇಲ್ಲಿದೆ ಗುಡ್ ನ್ಯೂಸ್

ಸಿದ್ದರಾಮಯ್ಯನವರಿಗೆ ಠಕ್ಕರ್ ಕೊಡಲು ಡಿಕೆ ಶಿವಕುಮಾರ್ ಗೆ ಸಿಕ್ಕಿದೆ ಭರ್ಜರಿ ಅವಕಾಶ

ಸಿದ್ದರಾಮಯ್ಯನವರ ಈ ಗುಟ್ಟು ಹೈಕಮಾಂಡ್ ಗೂ ಗೊತ್ತಿದೆ

ಮುಂದಿನ ಸುದ್ದಿ
Show comments