Select Your Language

Notifications

webdunia
webdunia
webdunia
webdunia

ಸಿಂಡಿಕೇಟ್ ಬ್ಯಾಂಕ್ ಲಾಭ ರೂ.94 ಕೋಟಿ

ಸಿಂಡಿಕೇಟ್ ಬ್ಯಾಂಕ್ ಲಾಭ ರೂ.94 ಕೋಟಿ
Bangalore , ಬುಧವಾರ, 1 ಫೆಬ್ರವರಿ 2017 (10:32 IST)
ಡಿಸೆಂಬರ್ ನಲ್ಲಿ ಮುಗಿದ ತ್ರೈಮಾಸಿಕದಲ್ಲಿ ಸಿಂಡಿಕೇಟ್ ಬ್ಯಾಂಕ್ ರೂ.6,554.04 ಕೋಟಿ ಆದಾಯದ ಮೇಲೆ ರೂ.93.56 ಕೋಟಿ ನಿಖರ ಲಾಭ ಗಳಿಸಿದೆ. ಇದಕ್ಕೂ ಮುನ್ನ ಕಳೆದ ವರ್ಷ ಇದೇ ಸಮಯಕ್ಕೆ ಬ್ಯಾಂಕ್ ರೂ.6,188.25 ಆದಾಯದಿಂದ ರೂ.119.67 ಕೋಟಿ ನಷ್ಟ ಉಂಟು ಮಾಡಿಕೊಂಡಿತ್ತು.
 
ಸಾಲ ನೀಡಿಕೆ ರೂ.173.5 ಕೋಟಿಯಿಂದ ರೂ.49.59 ಕೋಟಿ ಕಡಿಮೆಯಾಗಿರುವುದು ಬ್ಯಾಂಕ್‌ಗೆ ವರದಾನವಾಗಿದೆ. ಆದರೆ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಎನ್‍ಪಿಎ (ಅನುತ್ಪಾದಕ ಆಸ್ತಿ) ಶೇ.4.61ರಿಂದ ಶೇ.8.69ಕ್ಕೆಕ್ಕೆ, ನಿವ್ವಳ ಎನ್‍ಪಿಎ ಶೇ.3.04ರಿಂದ ಶೇ.5.63ಕ್ಕೆ ತಲುಪಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಐಸಿಐ ಬ್ಯಾಂಕ್ ಲಾಭದಲ್ಲಿ ಇಳಿಕೆ