Select Your Language

Notifications

webdunia
webdunia
webdunia
webdunia

ಐಸಿಐಸಿಐ ಬ್ಯಾಂಕ್ ಲಾಭದಲ್ಲಿ ಇಳಿಕೆ

ಐಸಿಐಸಿಐ ಬ್ಯಾಂಕ್ ಲಾಭದಲ್ಲಿ ಇಳಿಕೆ
New Delhi , ಬುಧವಾರ, 1 ಫೆಬ್ರವರಿ 2017 (10:27 IST)
ಮೂರನೇ ತ್ರೈಮಾಸಿಕದಲ್ಲಿ ಐಸಿಐಸಿಐ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ.16.7ರಷ್ಟು ಕಡಿಮೆಯಾಗಿದ್ದು ರೂ.2,611 ಕೋಟಿ ದಾಖಲಾಗಿದೆ. ಅನುತ್ಪಾದಕ ಆಸ್ತಿ (ಎನ್‌ಪಿಎ) ಹೆಚ್ಚಾಗಿದ್ದು ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಿತು ಎಂದು ಕಂಪೆನಿ ತಿಳಿಸಿದೆ.
 
ಎನ್‍ಪಿಎ ಏಕಾಏಕಿ ಶೇ.4.72ರಿಂದದ್ ಶೇ.7.91ರಷ್ಟು ಹೆಚ್ಚಾಯಿತು. ಈ ಕಾಲದಲ್ಲಿ ಎನ್‍ಪಿಎ ರೂ.7,000 ಕೋಟಿಯಷ್ಟಿತ್ತು. ಒಟ್ಟು ಆದಾಯ ರೂ.25,585.14 ಕೋಟಿಯಿಂದ ರೂ. 27,875.67 ಕೋಟಿಗೆ ತಲುಪಿದೆ. ಸ್ವತಂತ್ರ ವಾಣಿಜ್ಯ ಮೂಲದಿಂದ ಐಸಿಐಸಿಐ ಬ್ಯಾಂಕ್ ರೂ.17,556.41 ಕೋಟಿ ಒಟ್ಟಾರೆ ಆದಾಯ ಮೇಲೆ ರೂ.2,441.82 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಗದಿಯಂತೆ ಇಂದೇ ಬಜೆಟ್ ಮಂಡನೆ