Webdunia - Bharat's app for daily news and videos

Install App

ಗ್ರಾಹಕರಿಗೆ ಶಾಕ್; ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ

Webdunia
ಗುರುವಾರ, 2 ಮೇ 2019 (06:49 IST)
ನವದೆಹಲಿ : ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ಮಧ್ಯೆಯೇ ಸಾರ್ವಜನಿಕ ವಲಯದ  ತೈಲ ಕಂಪನಿಗಳು ಅಡುಗೆ ಅನಿಲ ಬೆಲೆಯಲ್ಲಿ ಏರಿಕೆ ಮಾಡುವುದರ ಮೂಲಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.




ದೇಶಿಯ ಎಲ್ ಪಿಜಿ ಸಿಲಿಂಡರ್ ಬೆಲೆ 6 ರೂಪಾಯಿ ಏರಿಕೆಯಾಗಿದೆ. ಸಬ್ಸಿಡಿ ರಹಿತ ಎಲ್ಪಿಜಿ ಅಡುಗೆ ಅನಿಲದ ಬೆಲೆ 22.5 ರೂಪಾಯಿ ಏರಿಕೆಯಾಗಿದೆ. ಈ ಬೆಲೆ ಮೇ1ರಿಂದ ಜಾರಿಗೆ ಬರಲಿದೆ. ಒಂದು ತಿಂಗಳು ಹೊಸ ದರ ಜಾರಿಯಲ್ಲಿರಲಿದೆ.


ಈ ಮೂಲಕ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ದರ ಇದೀಗ ನವದೆಹಲಿಯಲ್ಲಿ 712.5 ರೂ., ಮುಂಬೈನಲ್ಲಿ 684.50 ರೂ., ಕೋಲ್ಕತಾದಲ್ಲಿ 738.50 ರೂ. ಮತ್ತು ಚೆನ್ನೈನಲ್ಲಿ 728 ರೂ. ಆಗಿದೆ. ಹಾಗೇ ಸಬ್ಸಿಡಿ ಸಹಿತ ಎಲ್ಪಿಜಿ ಸಿಲೆಂಡರ್ ಬೆಲೆ ದೆಹಲಿಯಲ್ಲಿ 496.14 ರೂ., ಕೋಲ್ಕತಾದಲ್ಲಿ 499.29 ರೂ., ಮುಂಬೈನಲ್ಲಿ 493.86 ರೂ. ಮತ್ತು ಚೆನ್ನೈನಲ್ಲಿ 484.02 ರೂ. ಇರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಪರೇಷನ್ ಸಿಂಧೂರ್‌ ಸಮಯದಲ್ಲಿ ಕಾಂಗ್ರೆಸ್‌ ಪಾಕ್‌ ಸೇನಾ ಪರವಿತ್ತು: ಪ್ರಧಾನಿ ಮೋದಿ ಕಿಡಿ

ನೇಪಾಳ ಹಿಂಸಾಚಾರ: ದೇಶದ ಮೊದಲ ಮಹಿಳಾ ಪ್ರಧಾನಿಯಾದ ಸುಶೀಲಾ ಕರ್ಕಿ

ಬಿಜೆಪಿಯವರು ಖರ್ಗೆ ಸಾಹೇಬ್ರ ಬಗ್ಗೆ ಮಾತಾಡ್ತರಲ್ಲಾ, ಮೆಂಟಲ್ ಆಸ್ಪತ್ರೆಗೆ ಸೇರಿಸ್ತೀನಿ: ಪ್ರದೀಪ್ ಈಶ್ವರ್

ಹಿಮಾಚಲ ಪ್ರದೇಶ ಪ್ರವಾಹಕ್ಕೆ 5 ಕೋಟಿ: ಅಲ್ಲಿ ಕಾಂಗ್ರೆಸ್ ಆಡಳಿತ ಅಂತಾನ ಎಂದು ಸಿದ್ದರಾಮಯ್ಯಗೆ ಕುಟುಕಿದ ನೆಟ್ಟಿಗರು

ಹಾಸನದಲ್ಲಿ ದುರಂತ ಎಂದಾಕ್ಷಣ ನಡೆಯಲಾಗದಿದ್ದರೂ ಓಡೋಡಿ ಬಂದ ದೇವೇಗೌಡ

ಮುಂದಿನ ಸುದ್ದಿ
Show comments