ಫೋಟೊ ಕಳುಹಿಸಿ ಬಂಗಾರವನ್ನು ನಿಮ್ಮದಾಗಿಸಿಕೊಳ್ಳಿ

ಸೋಮವಾರ, 11 ನವೆಂಬರ್ 2019 (11:49 IST)
ಬೆಂಗಳೂರು:ಆಪಲ್ ಫೋನ್ ಫೋಟೋಗ್ರಫಿಯಲ್ಲಿ ಆಸಕ್ತಿ ಇರುವವರಿಗೆ ಬಂಪರ್ ಆಪರ್ ಒಂದನ್ನು ನೀಡಿದೆ. ಐಫೋನ್ ಫೋಟೋಗ್ರಫಿ ಅವಾರ್ಡ್ ಪ್ರಶಸ್ತಿ ಘೋಷಿಸಿದ್ದು ಈ ಫೋಟೋ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಚಿನ್ನದ ಗಟ್ಟಿಯನ್ನು ಸಂಸ್ಥೆ ನೀಡಲಿದೆ.
ಇನ್ನು ಈ ಫೋಟೋ ಸ್ಪರ್ಧೆಯಲ್ಲಿ ಭಾಗವಹಿಸುವವರು ಮುಖ್ಯವಾಗಿ ಐಫೋನ್ ಅಥವಾ ಐಪ್ಯಾಡ್ ನಲ್ಲಿ ಕ್ಲಿಕ್ಕಿಸಿದ ಫೋಟೊವನ್ನು ಮಾತ್ರ ನೀಡಬೇಕಂತೆ. ಹಾಗೇ ಇದನ್ನು ಬೇರೆ ಯಾವುದೇ ಸ್ಪರ್ಧೆಗೆ ನೀಡಿರಬಾರದಂತೆ.


18 ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಿದ್ದು ಮೊದಲ ಬಹುಮಾನವಾಗಿ ಚಿನ್ನದ ಗಟ್ಟಿಯನ್ನು ನೀಡಲಿದೆಯಂತೆ.ಆಸಕ್ತರು 2020 ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಬೇಕು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಂಗ್ರೆಸ್ ನಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ; ಕೈ ನಾಯಕರ ವಿರುದ್ಧ ಮುನಿಸಿಕೊಂಡ ಶಾಸಕ ಸತೀಶ್ ಜಾರಕಿಹೊಳಿ